HomePage_Banner
HomePage_Banner

ದ.ಕ.ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಮಲ್ಲೇಸ್ವಾಮಿ ನೇಮಕ

 

ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿ ಮಲ್ಲೇಸ್ವಾಮಿಯವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.

ಕೆಲ ವರ್ಷಗಳ ಹಿಂದೆ ಸುಳ್ಯ ದಲ್ಲಿ ಬಿ.ಇ.ಒ. ಆಗಿದ್ದ ಮಲ್ಲೇಸ್ವಾಮಿಯವರು ಸುಳ್ಯ ದಿಂದ ವರ್ಗಾವಣೆಗೊಂಡು ಸೋಮವಾರ ಪೇಟೆ ಬಿ.ಇ.ಒ. ಆಗಿ ವರ್ಗಾವಣೆಗೊಂಡಿದ್ದರು. ಬಳಿಕ ಅಲ್ಲಿಂದ ಕೊಡಗು ಜಿಲ್ಲಾ ಕೂಡಿಗೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸ ಕರಾಗಿ ವರ್ಗಾವಣೆಗೊಂಡಿದ್ದು, ಇದೀಗ ಮತ್ತೆ ದ.ಕ.ಜಿಲ್ಲೆಗೆ ಡಿಡಿಪಿಐ ಆಗಿ ಆದೇಶವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.