ಎಸ್ಕೆ ಎಸ್ ಎಸ್ ಎಫ್ ಬೆಳ್ಳಾರೆ ಯುನಿಟ್ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

 

ಬೆಳ್ಳಾರೆ ಎಸ್ಕೆ ಎಸ್ ಎಸ್ ಎಫ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.

ನೂತನ ಅಧ್ಯಕ್ಷ ರಾಗಿ ಮಹಮ್ಮದ್ ಅಂದ್ರು ,ಪ್ರಧಾನ ಕಾರ್ಯದರ್ಶಿ ಗಳಾಗಿ ತಾಜುದ್ದೀನ್ ಪಾಲ್ತಾಡ್ ಹಾಗೂ ಅಬ್ದುಲ್ ಅಝೀಝ್ ,ಉಪಾಧ್ಯಕ್ಷ ಅಝೀಝ್ ಯು , ಕೋಶಾಧಿಕಾರಿ ಬಶೀರ್ , ವಿಖಾಯ ಕಾರ್ಯ ದರ್ಶಿ ಯಾಗಿ ಅಬ್ದುಲ್ ಜಮಾಲ್ , ಸಹಚಾರಿ ಕಾರ್ಯ ದರ್ಶಿ ಯಾಗಿ ಉಮ್ಮರ್ ಪೆರುವಾಜೆ, ಟ್ರೆಂಡ್ ಕಾರ್ಯ ದರ್ಶಿ ನಿಯಾಝ್ , ಸರ್ಗಾಲಯಂ ಕಾರ್ಯ ದರ್ಶಿ ಜಾಕಿರ್ ಪೆರುವಾಜೆ ,ತ್ವಲಬಾ ಕಾರ್ಯ ದರ್ಶಿ ಮಹಮ್ಮದ್ ಹನೀಫ್ ಆಯ್ಕೆ ಗೊಂಡರು .ಹಸನ್ ಅರ್ಶದಿ , ಮಹಮ್ಮದ್ ಕಮಾಲ್ ,ಮಹಮ್ಮದ್ ಸಫ್ವಾನ್ , ಝೈನುಲ್ ಆಬಿದ್ , ಶರೀಫ್ ನೆಟ್ಟಾರು ,ನಝೀರ್ ಶೂಬಿಝ್ ಆಯ್ಕೆ ಗೊಂಡರು.

ಚುನಾವಣಾ ಅಧಿಕಾರಿಯಾಗಿ ಆಗಮಿಸಿ ದ ಸುಳ್ಯ ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ಯು ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.