ಐವರ್ನಾಡು SKSSF  ಶಾಖೆ : ನೂತನ ಪದಾಧಿಕಾರಿಗಳ ಅಯ್ಕೆ

Advt_Headding_Middle
Advt_Headding_Middle

 

SKSSF ಐವರ್ನಾಡು ಶಾಖೆಯ ಮಹಾಸಭೆಯು  05 ರ0ದು ಐವರ್ನಾಡು ಮದ್ರಸಾ ಹಾಲ್ ನಡೆಯಿತು.


ಖತೀಬ್ ಅಬ್ದುಲ್ ಖಾದರ್ ಫೈಝಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಫಝಲ್ ರಹ್ಮಾನ್ ಉಸ್ತಾದ್ ದುವಾ ನೆರವೇರಿಸಿದರು. ಚುನಾವಣಾ ವೀಕ್ಷಕರಾಗಿ  ಫಝಲ್ ರಹ್ಮಾನ್ ಮುಸ್ಲಿಯಾರ್ ಚೆನ್ನಾರ್ ಆಗಮಿಸಿದರು. ನಂತರ 2020-22 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಖಾಲಿದ್ ಆಕ್ರಂ, ಉಪಾಧ್ಯಕ್ಷರಾಗಿ ಶಂಸುದ್ದೀನ್, ಪ್ರ.ಕಾರ್ಯದರ್ಶಿಯಾಗಿ ಇಲ್ಯಾಸ್, ಕೋಶಾಧಿಕಾರಿಯಾಗಿ ಶಾಹುಲ್ ಹಮೀದ್, ವರ್ಕಿಂಗ್ ಕಾರ್ಯದರ್ಶಿಯಾಗಿ ಶರೀಫ್, ವಿಖಾಯ ಕಾರ್ಯದರ್ಶಿಯಾಗಿ ಮಹಮ್ಮದ್ ರವರನ್ನು ಆಯ್ಕೆ ಮಾಡಲಾಯಿತು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.