HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯ : ಕೆಎಸ್ಎಸ್ ಕಾಲೇಜ್ ನಲ್ಲಿ ನಾಟಕ ಹಬ್ಬ ಆರಂಭ

ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜ್  ಇಲ್ಲಿ ಕುಸುಮ ಸಾರಂಗ ಆಯೋಜಿಸಿರುವ ನಾಟಕ ಹಬ್ಬ ಜ.12  ರಂದು ಆರಂಭಗೊಂಡಿತ್ತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ನಾಟಕ ಹಬ್ಬವನ್ನು ಉದ್ಘಾಟಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ। ಉದಯ ಕುಮಾರ್, ಕುಸುಮ ಸಾರಂಗದ ಪೂರ್ವ ಸಂಚಾಲಕ ತುಕಾರಾಮ ಏನೆಕಲ್ಲು, ರಂಗಕರ್ಮಿ ಜಯಪ್ರಕಾಶ್ ಮೋಂಟಡ್ಕ, ನಿವೃತ್ತ ಶಿಕ್ಷಕ ದುಗ್ಗಪ್ಪ ಗೌಡ, ರಾಮಚಂದ್ರ, ಉಮೇಶ್, ಉಪನ್ಯಾಸಕ ಬಾಲಕೃಷ್ಣ ಪೈ ಉದ್ಘಾಟಿಸಿದರು . ಮತ್ತಿತರರು ಉಪಸ್ಥಿತರಿದ್ದರು.

ಚಿತ್ರ : ಶಾಂತಲಾ ಸ್ಟುಡಿಯೋ ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.