Breaking News

ತಿರುಪತಿಯಲ್ಲಿ ದೀಪಾಂಜಲಿ ಹಾಗೂ ಪುತ್ತೂರಿನ ಸುಭದ್ರದವರಿಂದ ಭಜನೆ

Advt_Headding_Middle
Advt_Headding_Middle

 ದೀಪಾಂಜಲಿ ಮಹಿಳಾ ಭಜನಾ ಮಂಡಳಿ (ರಿ) ಶಾಂತಿನಗರ ಸುಳ್ಯ ಇವರಿಂದ ತಿರುಪತಿಯಲ್ಲಿ ಭಜನಾ ಸೇವೆ ಸತತವಾಗಿ 6ವರ್ಷಗಳಿಂದ ನಡೆಯುತ್ತಿದ್ದು. ಈ ವರುಷ ಭಜನಾ ಸೇವೆ ನಡೆಸಿಕೊಟ್ಟರು.
ಹಾಗೂ ಪ್ರಪ್ರಥಮವಾಗಿ ಪುತ್ತೂರಿನ ಸುಭದ್ರ ಮಹಿಳಾ ಭಜನಾ ಮಂಡಳಿ (ರಿ) ಪುತ್ತೂರು ಇವರು ಜ.8ಹಾಗೂ ಜ.9 ರಂದು2ದಿನ ನಗರ ಸಂಕೀರ್ತನೆ ಹಾಗೂ ಆಸ್ಥಾನ ಮಂಟಪದಲ್ಲಿ ಹಾಗೂ ದೀಪಾಲಂಕಾರ ಸೇವೆಯಲ್ಲಿ ಭಜನಾ ಕೈಂಕರ್ಯವನ್ನು ಕೈಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.