ಸ್ನೇಹ ಶಾಲೆಯಲ್ಲಿ “ಪಿರ್ಕಿಲು ಬತ್ತೆರಾ’ ತುಳು ಸಿನಿಮಾ ಚಿತ್ರೀಕರಣ

Advt_Headding_Middle
Advt_Headding_Middle

ಸುಳ್ಯದ ಸ್ನೇಹಶಾಲೆಯಲ್ಲಿ ಜ.14ರಂದು ‘ಪಿರ್ಕಿಲು ಬತ್ತೆರಾ’ ಎಂಬ ತುಳು ಸಿನೆಮಾದ ಚಿತ್ರೀಕರಣ ನಡೆಯಿತು. ಸತೀಶ್ ಗೌಡ ನಿರ್ಮಾಣದ ಈ ಚಿತ್ರವನ್ನು ಆರ್ಯ ನಿರ್ದೇಶಿಸುತ್ತಿದ್ದು ನಾಯಕನ ಪಾತ್ರದಲ್ಲಿ

ವರ್ಧನ್ ಹಾಗೂ ನಾಯಕಿಯಾಗಿ ಸಲೋಮಿ ಡಿಸೋಜ ಚಿತ್ರೀಕರಣದಲ್ಲಿ ಭಾಗವಹಿಸಿದರು. ಅತಿಥಿ ಪಾತ್ರದಲ್ಲಿ ಅಕ್ಷರ ದಾಮ್ಲೆ ಕಾಣಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.