Breaking News

ಕಲ್ಲುಗುಂಡಿ: ನೇಸರ ಆಯಿಲ್ ಮತ್ತು ಫ್ಲೋರ್ ಮಿಲ್ ಶುಭಾರಂಭ

Advt_Headding_Middle
Advt_Headding_Middle

ಕಲ್ಲುಗುಂಡಿಯ, ಕೂಲಿಶೆಡ್‌ನಲ್ಲಿರುವ (ಬಾಲಂಬಿ ರಸ್ತೆ) ಸಹರ ಕಾಂಪ್ಲೆಕ್ಸ್‌ನಲ್ಲಿ ನೇಸರ ಆಯಿಲ್ ಮತ್ತು ಫ್ಲೋರ್ ಮಿಲ್ ಇಂದು ಶುಭಾರಂಭಗೊಂಡಿತು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಪದ್ಮಯ್ಯ ಬಿ.ಆರ್., ಚಕ್ರಪಾಣಿ, ಚಂದ್ರಶೇಖರ ಬಿ.ಎಸ್, ಧರ್ಮದೈವ ಮತ್ತು ಉಪದೈವಗಳ ಜೀರ್ಣೋದ್ಧಾರ ಸಮಿತಿ ಕುಂಟುಕಾಡು ಕುಟುಂಬ ಇದರ ಅಧ್ಯಕ್ಷ ಕೆ.ಕೆ.ನಾರಾಯಣ, ಧರ್ಮದೈವ ಮತ್ತು ಉಪದೈವಗಳ ಜೀಣೋ
ದ್ಧಾರ ಸಮಿತಿ, ಬಿಳಿಯಾರು ಕುಟುಂಬದ ಅಧ್ಯಕ್ಷ ಪದ್ಮನಾಭ, ಸಹರ ಕಾಂಪ್ಲೆಕ್ಸ್ ಮಾಲಕ ಮೊಮ್ಮದ್ ಶರೀಫ್ ಮುಖ್ಯ ಅಥಿಯಾಗಿದ್ದರು.
ಇಲ್ಲಿ ಪರಿಶುದ್ಧವಾದ ಕೊಬ್ಬರಿ ಎಣ್ಣೆಯನ್ನು ತಯಾರಿಸಿ ಕೊಡಲಾಗುವುದು ಹಾಗೂ ದವಸಧಾನ್ಯ ಮತ್ತು ಮಸಾಲ ಪದಾರ್ಥಗಳನ್ನು ಹುಡಿ ಮಾಡಿ ಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.