Breaking News

ಹರಿಹರೇಶ್ವರ ಧನುಪೂಜೆ ಸಂಪನ್ನ, ವನಶಾಸ್ತವೇಶ್ವರ ಪೂಜೆ

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕದ ಹರಿಹರೇಶ್ವರ ದೇವಾಲಯದಲ್ಲಿ ಜ.14 ರಂದು ಧನುಪೂಜೆ ಸಮಾಪನ ಗೊಂಡಿತು. ಕೊನೇಯ ದಿನ ಉದ್ಯಾಪನಾ ಧನು ಪೂಜೆ ನಡೆಯಿತು.

ಅದೇ ದಿನ ವನಶಾಸ್ತವೇಶ್ವರನ ವಾರ್ಷಿಕ ಪೂಜೆ ನಡೆದು ವನಭೋಜನ ನಡೆಯಿತು. ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.