ಬೆಳ್ಳಿಪ್ಪಾಡಿ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಏಕಾಹ ಭಜನೆ

Advt_Headding_Middle
Advt_Headding_Middle

ಬೆಳ್ಳಿಪ್ಪಾಡಿ ಶ್ರೀ ಶಾರದಾಂಬ ಭಜನಾ ಮಂದಿರ ಶಕ್ತಿನಗರದಲ್ಲಿ 36ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ಜ. ೧೪ರಂದು ನಡೆಯಿತು. ಈ ಸಂದರ್ಭದಲ್ಲಿ 25 ಭಜನಾ ಮಂದಿರಗಳ ವತಿಯಿಂದ ಭಜನಾ ಸೇವೆ. ಪೂಜಾ ವಿಧಿವಿಧಾನಗಳು ನಡೆಯಿತು.

ಈ ಸಂದರ್ಭದಲ್ಲಿ ಭಜನಾಮಂದಿರದ ಗೌರವಾಧ್ಯಕ್ಷರಾದ ಜನಾರ್ಧನ್ ನಾಯಕ್ ಕೊಟ್ಟಿಗದ್ದೆ. ಚಂದ್ರಶೇಖರಗೌಡ ತೋಟ, ಕುಶಾಲಪ್ಪಗೌಡ ಹಳೆಮನೆ,  ವೆಂಕಪ್ಪ ಗೌಡ ಬಿ ಯಚ್. ವೆಂಕಟೇಶ್ ಬಾಳೆಕೋಡಿ. ತಿರುಮಲೇಶ್ವರ ಗೌಡ ತೋಟ. ಉಮೇಶ್ ಅಮ್ಮಾಜಿ ಮೂಲೆ,  ಧನಂಜಯ ಬೆಳ್ಳಿಪ್ಪಾಡಿ, ಶಿವರಾಮಗೌಡ ತೋಟ, ವೀರಪ್ಪ ನಡುಬೈಲು ಕೃಷ್ಣಪ್ರಸಾದ್ ಬಿ. ಯಚ್., ಶಿವಪ್ರಸಾದ್ ಬಿ., ಕೌಶಿಕ್ ಬೆಳ್ಳಿಪಾಡಿ, ದೀಪಕ್ ತೋಟ, ಊರ ಪರವೂರ ಭಕ್ತಾದಿಗಳು ಭಾಗವಹಿಸಿದರು. ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.