Breaking News

ಅಯ್ಯನಕಟ್ಟೆ ಜಾತ್ರೆಗೆ ಗೊನೆ ಮುಹೂರ್ತ

Advt_Headding_Middle
Advt_Headding_Middle


ಇತಿಹಾಸ ಪ್ರಸಿದ್ಧ ಅಯ್ಯನಕಟ್ಟೆಯ ಶ್ರೀ ಇಷ್ಟದೇವತಾ ಉಳ್ಳಾಕುಲು ದೇವಸ್ಥಾನದ ಬ್ರಹ್ಮ ಕಲಶೋತ್ಸವವು ಜ. 25 ರಿಂದ 27 ರ ತನಕ ಮತ್ತು ಅಯ್ಯನಕಟ್ಟೆ ಜಾತ್ರೆಯು ಜ. 27 ರಿಂದ ಜ. 30 ರ ತನಕ ನಡೆಯಲಿದೆ.

 

ಈ ಬಗ್ಗೆ ನಡೆ ಪ್ರಾರ್ಥನೆ ಮತ್ತು ಗೊನೆ ಮುಹೂರ್ತ,ಉಗ್ರಾಣ ಮುಹೂರ್ತ ಜ. 18 ರಂದು ಶ್ರೀ ಇಷ್ಟದೇವತಾ ಉಳ್ಳಾಕುಲು ಕ್ಷೇತ್ರ ಕಲ್ಲಮಾಡದಲ್ಲಿ ನಡೆಯಿತು. ಎಲ್ಲಾ ಸಮಿತಿಗಳ ಪದಾಧಿಕಾರಿಗಳು, ಸಂಚಾಲಕರು, ಭಕ್ತವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.