ಕೆ.ಎಫ್.ಡಿ. , ಪಿ.ಎಫ್.ಐ., ಎಸ್.ಡಿ.ಎ.ಪಿ.ಐ. ಸಂಘಟನೆ ನಿಷೇಧಕ್ಕೆ ವಿಶ್ವ ಹಿಂದೂ ಪರಿಷದ್-ಬಜರಂಗದಳ ಮನವಿ

Advt_Headding_Middle
Advt_Headding_Middle

 

ಕರ್ನಾಟಕ ರಾಜ್ಯದಲ್ಲಿ ವಿಶ್ವ ಹಿಂದೂ ಪರಿಷದ್-ಭಜರಂಗದಳ ಮತ್ತು ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸುತ್ತಿರುವ ಸಂಘಟನೆಗಳಾದ ಕೆ.ಎಫ್.ಡಿ, ಪಿ‌.ಎಫ್.ಐ, ಮತ್ತು ಎಸ್.ಡಿ.ಪಿ.ಐ. ಸಂಘಟನೆಯನ್ನು ರಾಜ್ಯದ್ಯಾಂತ ನಿಷೇಧ ಹೇರಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ಜ.18ರಂದು ತಹಶೀಲ್ದಾರ್ ಮೂಲಕ ರಾಜ್ಯಪಾಲರು ಮತ್ತು ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಪ್ರಖಂಡ ಅಧ್ಯಕ್ಷರಾದ ಗಣಪತಿ ಭಟ್, ಕಾರ್ಯದರ್ಶಿ ರಂಜಿತ್, ಬಜರಂಗದಳ ತಾಲೂಕು ಸಂಚಾಲಕ ನಿಕೇಶ್ ಉಬರಡ್ಕ, ಸಹಸಂಚಾಲಕ ವಿಘ್ನೇಶ್, ಹಾಗು ಗೋರಕ್ಷ ಪ್ರಮುಖ್ ನವೀನ್ , ಚೊಕ್ಕಾಡಿ ಘಟಕ ಸಂಚಾಲಕ ವರ್ಷಿತ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.