ಬದ್ರಿಯಾ ಜುಮಾ ಮಸ್ಜಿದ್ ಇರುವಂಬಳ್ಳ ನೂತನ ಆಡಳಿತ ಸಮಿತಿ ರಚನೆ

Advt_Headding_Middle
Advt_Headding_Middle

 

ಬದ್ರಿಯಾ ಜುಮಾ ಮಸ್ಜಿದ್ ಇರುವಂಬಳ್ಳ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆದು 2020 ನೇ ಸಾಲಿನ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು.


ಗೌರವಾದ್ಯಕ್ಷರಾಗಿ ಹಾಜಿ.ಎಸ್.ಇಬ್ರಾಹಿಂ ಸಂಕೇಶ್, ಅಧ್ಯಕ್ಷರಾಗಿ ಎ.ಬಿ.ಅಶ್ರಫ್ ಸಅದಿ ಅಡ್ಕ,
ಉಪಾಧ್ಯಕ್ಷರುಗಳಾಗಿ ಧರ್ಮತಣ್ಣಿ ಹಸೈನಾರ್, ಹಾಜಿ.ಐ.ಯಂ. ಅಬೂಬಕ್ಕರ್ ಇರುವಂಬಳ್ಳ,
ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಚ್. ಮುಹಮ್ಮದ್ ಕುಂಞಿ ತುಪ್ಪಕ್ಕಲ್ಲು, ಜೊತೆ ಕಾರ್ಯದರ್ಶಿಗಳಾಗಿ ಪೋಕರ್ ಕೇನಾಜೆ, ಅಂದುಂಞಿ ಗೋರಡ್ಕ, ಬಿ.ಎಂ.ಸಿದ್ದೀಕ್ ಬೋವಿಕ್ಕಾನ,
ಕೋಶಾಧಿಕಾರಿಯಾಗಿ ಬೀರಾನ್ ಕುಂಞಿ ಹಾಜಿ ಕೇನಾಜೆ, ಸದಸ್ಯರುಗಳಾಗಿ ಸಿ.ಕೆ..ಮುಹಮ್ಮದ್ ಕುಂಞಿ ಹಾಜಿ.ಕ, ಕೆ.ಐ.ಮುಹಮ್ಮದ್ ಕುಂಞಿ ಕೋದಪ್ಪಾಡಿ, ಪೋಕರ್ ಪುಳಿಯಡಿ, ಟಿ.ಎಚ್.ಅಬೂಬಕ್ಕರ್ ತುಪ್ಪಕ್ಕಲ್ಲು, ಕಯಬು ಕೇನಾಜೆ, ಎಂ.ಬಿ.ಯಾಹ್ಯಾ ಮೈತ್ತಡ್ಕ,  ಅಡಲ್ ಹಮೀದ್ ರವರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.