ಕೊಯನಾಡು : ಸುನ್ನಿ ಮುಸ್ಲಿಂ ಜುಮ್ಮಾ ಮಸ್ಜಿದ್ ಮಹಾಸಭೆ

Advt_Headding_Middle
Advt_Headding_Middle

ಕೊಯನಾಡು ಸುನ್ನಿ ಮುಸ್ಲಿಂ ಜುಮ್ಮಾ ಮಸ್ಜಿದ್ ಇದರ ಮಹಾಸಭೆಯು ಜ.  3 ರಂದು ಕೊಯನಾಡು ಸುಬಲು ಸಲಾಂ ಮದ್ರಸದಲ್ಲಿ ನಡೆಯಿತು . 2020ನೇ ಸಾಲಿನ ಆಡಳಿತ ಸಮಿತಿಯನ್ನು ರಚಿಸಲಾಯಿತು .
ಹಾಜಿ |ಅಲವಿಕುಟ್ಟಿ ಅಧ್ಯಕ್ಷರು, ಜ |ಹಸೈನಾರ್ ಟಿ ಎಂ ಉಪಾಧ್ಯಕ್ಷರು , ಜ |ಅಬ್ದುಲ್ ರಜಾಕ್ ಎಸ್ಎ,  ಪ್ರಧಾನಕಾರ್ಯದರ್ಶಿ , ಜ |ಅಬ್ದುಲ್ ನಸೀರ್ ಎಂ ಎಂ ಉಪ ಕಾರ್ಯದರ್ಶಿ
ಜ |ಸೆಮೀರ್ ಕೆ ಎಂ ಉಪಕಾರ್ಯದರ್ಶಿ,   ಸದಸ್ಯರುಗಳು  ಹಾಜಿ |ಮೊಯಿದೀನ್ ಕುನ್ಜಿ , ಜ  ಹನೀಫ್ ಎಸ್ ಪಿ , ಜ |ಹಂಸ ಟಿ ಎ , ಜ |ಮುಸ್ತಫಾ ಟಿ ಎಂ , ಜ |ಉಮ್ಮರ್ ಎಸ್ ಹೆಚ್ , ಜ|ಕಾದರ್ ಕೆ ಹೆಚ್ , ಸಲಹಾ ಸಮಿತಿ ಸದಸ್ಯರುಗಳು  ಜ |ಮೊಹಮ್ಮದ್ ಅಶ್ರಫಿ  ಜ |ಅಬ್ದುಲ್ಲ ಕೆ ಎ  ಜ |ಕುನ್ಜಿ ಮಹಮ್ಮದ್ ಎಂ ಕೆ , ಜ |ಮಹಮದ್ ಹ್ಯಾರಿಸ್ ರವರನ್ನು ಆಯ್ಕೆ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.