HomePage_Banner
HomePage_Banner

ಆಲೆಟ್ಟಿ ಸದಾಶಿವ ದೇವಸ್ಥಾನದ ಜಾತ್ರೆಯ ಆಮಂತ್ರಣ ಬಿಡುಗಡೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಫೆ.14 ರಿಂದ 18 ರ ತವಕ ನಡೆಯುವ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಯು ಜ.19 ರಂದು ದೇವಳದಲ್ಲಿ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಚಂದ್ರ ಬೈಪಡಿತ್ತಾಯ ರವರು ಆಮಂತ್ರಣ ಪತ್ರಿಕೆ ಬಿಡುಗಡೆ ಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ವ್ಯ.ಸ.ಅಧ್ಯಕ್ಷ ಪ್ರಸನ್ನ ಕೆ ಸಿ ಬಡ್ಡಡ್ಕ, ಸದಸ್ಯರಾದ ಅರ್ಚಕ ಹರ್ಷಿತ್ ಬನ್ನಿತ್ತಾಯ, ಚಂದ್ರಕಾಂತ್ ನಾರ್ಕೋಡು, ಜಿ.ಸುಂದರ ಗೌಡ ಗುಂಡ್ಯ, ನಾರಾಯಣ ಅರಂಬೂರು, ಜೀ.ಸಮಿತಿ ಕಾರ್ಯದರ್ಶಿ ಕೃಪಾಶಂಕರ ತುದಿಯಡ್ಕ, ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ, ಸೇವಾ ಸಮಿತಿ ಕಾರ್ಯದರ್ಶಿ ರಾಮಚಂದ್ರ ಆಲೆಟ್ಟಿ, ಯತಿರಾಜ್ ಭೂತಕಲ್ಲು, ಸುಂದರ ಆಲೆಟ್ಟಿ, ದಯಾನಂದ ಪತ್ತುಕುಂಜ, ಪುರುಷೋತ್ತಮ ದೋಣಿಮೂಲೆ, ಲಕ್ಷ್ಮಣ ಗೌಡ ಪರಿವಾರ, ತೇಜಕುಮಾರ ಕುಡೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.