HomePage_Banner
HomePage_Banner

ಕವಿಗೋಷ್ಠಿಗೆ ಕವನಗಳ ಆಹ್ವಾನ

ಸುಳ್ಯದ ಚಂದನ ಸಾಹಿತ್ಯ ವೇದಿಕೆ , ಭಾವನಾ ಮೀಡಿಯಾ ,  ಪ್ರಜ್ವಲ್ -ಉಜ್ವಲ್ ಪ್ರಕಾಶನ  ಮತ್ತು ಲಾಲ್ ಬಹದ್ದೂರ್  ಶಾಸ್ತ್ರಿ ಸಾಂಸ್ಕೃತಿಕ ಮತ್ತು ಕಲಾ ಸಂಘ ಸುಳ್ಯ ಇವುಗಳ  ಜಂಟಿ ಆಶ್ರಯದಲ್ಲಿ ಸಾಹಿತಿ ಮತ್ತು ಚಿತ್ರ ನಿರ್ದೇಶಕ ಎಚ್ .ಭೀಮರಾವ್ ವಾಷ್ಠರ್ ರವರ 44 ನೇ ಜನ್ಮ ದಿನದ ಪ್ರಯುಕ್ತ ಸಾರ್ವಜನಿಕ ಕವಿಗೋಷ್ಠಿ ಆಯೋಜಿಸಲಾಗಿದೆ.
  2-2-2020  ರಂದು ನಡೆಯುವ ಸಾಹಿತ್ಯ ಸಡಗರ 2020 ರ  ರಾಜ್ಯ   ಮಟ್ಟದ ಕವಿಗೋಷ್ಠಿ  ಗೆ  ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ . ಕವನಗಳನ್ನು ಅಂಚೆಪೆಟ್ಟಿಗೆ  26 , ಸುಳ್ಯ-574239  ಈ ವಿಳಾಸಕ್ಕೆ  ಕಳಿಸಿಕೊಡಬಹುದು . ವಾಷ್ಠರ್ ರವರಲ್ಲಿ (9845309239) ಕವಿಗೋಷ್ಠಿಗೆ ಹೆಸರನ್ನು ನಮೂದಿಸುವಂತೆ  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.