ಸುಳ್ಯ ತಾಲೂಕಿನ ಹಲವಾರು ಮಸೀದಿಗಳಲ್ಲಿ ಮಖಾಂ ಉರೂಸ್ ದಿನ ನಿಗದಿ

Advt_Headding_Middle
Advt_Headding_Middle

 

ಸುಳ್ಯ ತಾಲೂಕಿನ ವಿವಿಧ ಮಸೀದಿ ಗಳಲ್ಲಿ ಉರೂಸ್ ಸಮಾರಂಭದ ದಿನ ಪ್ರಕಟವಾಗಿದ್ದು ಕೆಳಗಿನಂತಿವೆ
ಪೇರಡ್ಕ ಉರೂಸ್ : ಫೆ.28 ರಿಂದ ಮಾರ್ಚ್‌ 1 ರವರೆಗೆ ಪೇರಡ್ಕ ಉರೂಸ್ ನಡೆಯಲಿದೆ.

ಅಜ್ಜಾವರ-  ಮೇನಾಲ ಉರೂಸ್
ಅಜ್ಜಾವರ ಮೇನಾಲ ಮಖಾಂ ಉರೂಸ್ ಮಾರ್ಚ್6 ರಿಂದ ಮಾರ್ಚ್ 10 ವರೆಗೆ ನಡೆಯಲಿದೆ.

 
ಮಾಪಳಡ್ಕ ಉರೂಸ್
ಮಾಪಳಡ್ಕ ಮಖಾಂ ಉರೂಸ್ ಮಾರ್ಚ್ 21 ರಿಂದ ಮಾರ್ಚ್ 23 ರವರೆಗೆ ನಡೆಯಲಿದೆ.

ಜಾಲ್ಸೂರು -ಅಡ್ಕಾರ್ ಮಖಾಂ ಉರೂಸ್
ಮಾರ್ಚ್ 27ರಿಂದ ಮಾರ್ಚ್ 30ರ ವರೆಗೆ ನಡೆಯಲಿದೆ..

ಕುಂಭಕ್ಕೋಡು ಮಖಾಂ ಉರೂಸ್
ಕುಂಭಕ್ಕೋಡು ಮಖಾಂ ಉರೂಸ್ ಎಪ್ರಿಲ್ 2ರಿಂದ ಎಪ್ರಿಲ್ 4 ರವರೆಗೆ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.