Breaking News

ಜ. 24,25ರಂದು ಯೆನೆಪೋಯ ವೈದ್ಯಕೀಯ ಕಾಲೇಜು-ಆಸ್ಪತ್ರೆಯಲ್ಲಿ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸಾ ಶಿಬಿರ

Advt_Headding_Middle
Advt_Headding_Middle

ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ಇದರ ಆಶ್ರಯದಲ್ಲಿ ಸೂಕ್ಷ್ಮ ರಂಧ್ರ ಶಸ್ತ್ರಚಿಕಿತ್ಸಾ ಶಿಬಿರವು ಜ.24 ಮತ್ತು 25ರಂದು ಮಂಗಳೂ ರಿನ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಾಮಾನ್ಯ ಶಸ್ತ್ರಚಿಕಿತ್ಸಾ ಹೊರರೋಗಿ ವಿಭಾಗ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೩ರ ತನಕ ನಡೆಯುವುದು. ಇಲ್ಲಿ ಹರ್ನಿಯಾ,ಪಿತ್ತಕೋಶದ ಕಲ್ಲು ತೆಗೆಯುವುದು ಹಾಗೂ ಅಪೆಂಡಿಕ್ಸ್ ಸೂಕ್ಷ ರಂಧ್ರ ಶಸ್ತ್ರ ಚಿಕಿತ್ಸೆ (Laparoscopic Surgery ಔಷಧ ವೆಚ್ಚದೊಂದಿಗೆ ರೂ.5000 ರಲ್ಲಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ (9663732990, 7760953333) ಆಸ್ಪತ್ರೆಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.