Breaking News

ಅಮೈಮಡಿಯಾರು: ಶ್ರೀ ಉಳ್ಳಾಕುಲು ಮಹಿಳಾ ಭಜನಾ ಮಂಡಳಿ ರಚನೆ

Advt_Headding_Middle
Advt_Headding_Middle


ಉಬರಡ್ಕ ಮಿತ್ತೂರು ಗ್ರಾಮದ ಅಮೈಮಡಿಯಾರಿನಲ್ಲಿ ಶ್ರೀ ಉಳ್ಳಾಕುಲು ಮಹಿಳಾ ಭಜನಾ ಮಂಡಳಿಯನ್ನು ನೂತನವಾಗಿ ರಚಿಸಲಾಗಿದ್ದು, ಪದಾಧಿಕಾರಿಗಳನ್ನು ಆರಿಸಲಾಗಿದೆ.ಅಧ್ಯಕ್ಷರಾಗಿ ಶ್ರೀಮತಿ ಸವಿತಾ ಸಂದೇಶ್,ಕಾರ್ಯದರ್ಶಿಯಾಗಿ ಶ್ರೀಮತಿ ಲಲಿತಾ ಸುತ್ತುಕೋಟೆ,ಜತೆಕಾರ್ಯದರ್ಶಿಯಾಗಿ ಕು.ಭಾಗ್ಯ ಶ್ರೀ ಬಳ್ಳಡ್ಕ,ಉಪಾಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ಗಣೇಶ್, ಸಾ.ಕಾರ್ಯದರ್ಶಿಯಾಗಿ ಶ್ರೀಮತಿ ಚಂದ್ರಕಲಾ ಪ್ರಭಾಕರ್,ಖಜಾಂಜಿಯಾಗಿ ಶ್ರೀಮತಿ ವಾರಿಜ ಮಂಜಿಕಾನ, ಸದಸ್ಯರುಗಳಾಗಿ ಶ್ರೀಮತಿ ಚೈತ್ರ ಬಳ್ಳಡ್ಕ, ಶ್ರೀಮತಿ ಕುಸುಮಾ ನಾರ್ಕೋಡು,ಶ್ರೀಮತಿ ಲೀಲಾವತಿ ಬಳ್ಳಡ್ಕ,ಶ್ರೀಮತಿ ಪವಿತ್ರ ಕಡಪಾಳ,ಶ್ರೀಮತಿ ಶುಭಲತ,ಕು.ತೇಜಾವತಿ,ಶ್ರೀಮತಿ ಮಂಜುಳಾ ಮಂಜಿಕಾನ,ಶ್ರೀಮತಿ ಲತಾ ನಾರ್ಕೋಡುರವರನ್ನು ಆರಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.