ಎಡಮಂಗಲ : ಉಳ್ಳಾಕುಲು ಮತ್ತು ಪುರುಷ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

Advt_Headding_Middle
Advt_Headding_Middle

 

 

ಎಡಮಂಗಲ ಗ್ರಾಮದ ಕಲ್ಲೆಂಬಿ ಉಳ್ಳಾಕ್ಲು ಮತ್ತು ಪುರುಷ ದೈವಸ್ಥಾನವು ಕ್ಷೇತ್ರಾಧಿಪತಿ ಶ್ರೀ ಮಹಾಲಿಂಗೇಶ್ವರ ಮತ್ತು ದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಉಪಾಸನಾ ಸಾನ್ನಿಧ್ಯ ಬೆಳಕಿನಲ್ಲಿ ನಾಲ್ಕು ಗ್ರಾಮ ಒಂಬತ್ತು ಉತ್ತರವಾಗಿ ಬೆಳಗುತ್ತಿರುವ ಗ್ರಾಮಗಳಲ್ಲಿ ಒಂದಾದ ಕಲ್ಲೆಂಬಿ ಗ್ರಾಮದ ಉಳ್ಳಾಕುಲು ಮತ್ತು ಪರಿಸರ ದೈವಸ್ಥಾನ ಜೀರ್ಣೋದ್ಧಾರ ಗೊಳ್ಳಲಿರುವ ಪ್ರಯುಕ್ತ ಸಮಿತಿ ರಚನೆಯು ಪುರುಷ ಪೂಜಾರಿ ಮನೆ, ಬಾಲಣ್ಣ ಗೌಡ, ಮಾಲೆಂಗಿರಿ ರಾಮಕೃಷ್ಣ ರೈ, ವಿಶ್ವನಾಥ ಗೌಡ ಕಲೊಂಬಿ ಬಳ್ಳಡ್ಕ, ಪರಶುರಾಮ ಗೌಡ ಪಳ್ಳಿಗದ್ದೆ, ಕೂಟಾಜೆ ಕುಶಾಲಪ್ಪ ಗೌಡ, ಪರ್ಲ ಧರ್ಮಪಾಲ ಗೌಡ, ಪಿಳಿಕಜೆ ಕಲ್ಲೆಂಬಿ ಗಂಗಾಧರ ಗೌಡ, ಪಿಲಿಕಜೆ ಕಲ್ಲೆಂಬಿ ಪ್ರವೀಣ, ಮರಕ್ಕಡ ಚಂದ್ರಶೇಖರ, ರಾಜಮಾರು ಮಾಯಿಲಪ್ಪ ಗೌಡರ ಉಪಸ್ಥಿತಿಯಲ್ಲಿ ದೈವಸ್ಥಾನದ ಅಧ್ಯಕ್ಷರಾದ ದುಗ್ಗಪ್ಪ ಗೌಡರ ಅಧ್ಯಕ್ಷತೆಯಲ್ಲಿ ದೈವಸ್ಥಾನದ ವಠಾರದಲ್ಲಿ ಜ. ೧೮ರಂದು ಪೂರ್ವಭಾವಿ ಸಭೆ ನಡೆದು ಜೀರ್ಣೋದ್ಧಾರ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ನಡುಮನೆ ದುಗ್ಗಪ್ಪ ಗೌಡ, ಅಧ್ಯಕ್ಷರಾಗಿ ವಿಶ್ವನಾಥ ಗೌಡ ಬಳ್ಳಡ್ಕ ಕಲ್ಲೆಂಬಿ, ಪ್ರಧಾನ ಕಾರ್ಯದರ್ಶಿಯಾಗಿ ತ್ಯಾಗರಾಜ್ ಎಚ್. ಎಸ್. ಹೊಸಮನೆ, ಜೊತೆ ಕಾರ್ಯದರ್ಶಿಯಾಗಿ ನಾಗಪ್ಪ ಗೌಡ ಕಲ್ಲೆಂಬಿ, ಬಾಲಕೃಷ್ಣ ಪುರುಷರ ಪಾತ್ರೆ, ಉಪಾಧ್ಯಕ್ಷರುಗಳಾಗಿ ಪರಶುರಾಮ ಪಳ್ಳಿಗದ್ದೆ, ದುಗ್ಗಣ್ಣ ಗೌಡ ಕೂಟಾಜೆ, ರಾಜಶೇಖರ ದೋಳ, ಸುನಿಲ್ ರೈ ಬಲ್ಕಾಡಿ, ಮೋನಪ್ಪ ಗೌಡ ಪಂಜಿ ಗುಂಡ, ವೆಂಕಟ್ರಮಣ ಗೌಡ ಪರ್ಲ, ಜಯಪ್ರಕಾಶ್ ಬದ್ದೂಕು, ಖಜಾಂಜಿಯಾಗಿ ಜಯರಾಮ ಕೂಟಾಜೆ ಆರ್ಕಿಲ, ಸಹ ಖಜಾಂಜಿಯಾಗಿ ಸುರೇಶ್ ಕಲ್ಲೆಂಬಿ, ಗೌರವ ಸಲಹಾಗಾರರಾಗಿ ರಾಮಕೃಷ್ಣ ರೈ ಮಾಲೆಂಗಿರಿ, ಚಂದ್ರಶೇಖರ ಮರಕ್ಕಡ, ಐತಪ್ಪ ಗೌಡ ಪರ್ಲ, ಎಲ್ಯಣ್ಣ ಗೌಡ ಜಾಲ್ತಾರು, ಗಂಗಾಧರ ಪಿಲಿಕಜೆ ಕಲ್ಲೆಂಬಿ, ಸದಸ್ಯರುಗಳಾಗಿ ರಾಮಕೃಷ್ಣ ರೈ ಬಲ್ಕಾಡಿ, ಶರತ್ ಪಟ್ಲದಮೂಲೆ, ದೇವಿಪ್ರಸಾದ್ ದೋಳ್ಪಾಡಿ, ಗಿರೀಶ್ ರೈ ಮರ್ದೂರು, ಪುಟ್ಟಣ್ಣ ಗೌಡ ಅರಿಗೇಣ, ಯುವರಾಜ ಕೂಟಾಜೆ, ರಾಮಚಂದ್ರ ಬಲ್ಕಾಡಿ, ಧರ್ಮಪಾಲ ಗೌಡ

ಪರ್ಲ, ನಿತ್ಯಾನಂದ ಮಜ್ಜಾರು, ಸೀತಾರಾಮ ನಡುಮನೆ, ಶ್ರೀಮತಿ ಮೋಹಿನಿ ಕಲ್ಲೆಂಬಿ, ಪ್ರಸಾದ್ ಕಲ್ಲೆಂಬಿ, ಗಂಗಾಧರ ಮಡಿವಾಳ ಕಲ್ಲಂಬಿ, ಕುಶಾಲಪ್ಪ ನಡುಮನೆ, ಲೋಕಯ್ಯ ಪುರದ, ಕಾಂತು ಅಜಿಲ, ಮಹಾಬಲ ರೈ ಮರ್ದೂರು, ರಾಧಾಕೃಷ್ಣ ನಡುಮನೆ, ಮಾಯಿಲಪ್ಪ ಗೌಡ ರಾಜಮಾರು, ಸದಾಶಿವ ರಾಜಮಾರು, ರತೀಶ್ ಕಲ್ಲೆಂಬಿ, ಬಾಲಕೃಷ್ಣ ಪೊಟ್ರೆ, ಚಂದಯ್ಯ ಆಚಾರಿ ಮುಚ್ಚಾರು, ರಮೇಶ್ ಮರ್ದೂರಡ್ಕ, ದಯಾನಂದ ಕೂಟಾಜೆ, ಚೇತನ್ ಕಲ್ಲೆಂಬಿ, ವಾಸಪ್ಪ ನಡುಮನೆ, ಬಾಲಕೃಷ್ಣ ಮಡಿವಾಳ ಕಲ್ಲೆಂಬಿ, ಕೇಶವ ಕಲ್ಲೆಂಬಿ, ರವಿನಾಥ ರೈ ಪಟ್ಲದ ಮೂಲೆ, ಪ್ರಭಾಕರ ಪಾದೆ, ಪುಟ್ಟಣ್ಣ ಪಟ್ಟಾಜೆ, ಕುಸುಮಾಧರ ಮರ್ದೂರಡ್ಕ, ಕುಶಾಲಪ್ಪ ನಡುಮನೆ, ದಿನೇಶ್ ಪರ್ಲ, ತಿಮ್ಮಪ್ಪ ಗೌಡ ಪಟ್ಲದ ಮೂಲೆ., ಚಿದಾನಂದ ಅರಿಗೇಣಿ, ಪ್ರಸಾದ್ ಪಾದೆ, ಚಿದಾನಂದ ಕೂಟಾಜೆ, ಚಂದ್ರಶೇಖರ ಪಾದೆ, ರಂಜಿತ್ ಕೂಟಾಜೆ, ಚಿನ್ನಪ್ಪ ಗೌಡ ಮಜ್ಜಾರು, ಶಿವರಾಮ ಕೂಟಾಜೆ, ಬೆಳ್ಳಿಯಪ್ಪ ಗೌಡ ಮುಜ್ಜಾರು, ಅಜಿತ್ ಕಲ್ಲೆಂಬಿ, ಜನಾರ್ದನ ದೋಳ, ರಮೇಶ್ ಪರ್ಲ, ಗುಡ್ಡಪ್ಪ ಗೌಡ ಪಾದೆ, ಗಣೇಶ್ ಪಾದೆ, ರಾಧಾಕೃಷ್ಣ ನಡುಮನೆ, ರಘುರಾಜ ನಡುಮನೆ, ಚಂದ್ರಶೇಖರ ನಡುಮನೆ, ಚಂದ್ರಶೇಖರ ಕೊಡಿನೀರು, ಆನಂದ ಪದ್ಮನಾಭ ಪರ್ಲ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.