HomePage_Banner
HomePage_Banner

ಫೆ.03 : ನೆಟ್ಟಾರು ಕಿನ್ನಿಮಜಲುವಿನಲ್ಲಿ ಶ್ರೀ ಮಂತ್ರದೇವತೆ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಗಳ ಕೋಲೋತ್ಸವ

 

ಬೆಳ್ಳಾರೆ ಗ್ರಾಮದ ನೆಟ್ಟಾರು ಕಿನ್ನಿಮಜಲು ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಶ್ರೀ ಮಂತ್ರದೇವತೆ ,ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಗಳ ಕೋಲೋತ್ಸವವು ಫೆ.03 ರಂದು ನಡೆಯಲಿದೆ.
ಫೆ.03 ರಂದು ಸೋಮವಾರ ಸಂಜೆ ಗಂಟೆ 6.00 ಕ್ಕೆ ಭಂಡಾರ ಏರುವುದು.
6.30 ಕ್ಕೆ ಭಜನಾ ಸಂಕೀರ್ತನೆ ರಾತ್ರಿ ಗಂಟೆ 8.00 ಕ್ಕೆ ಅನ್ನದಾನ ,ಗಂಟೆ 9.00 ಕ್ಕೆ ಮಂತ್ರದೇವತೆಗೆ ಗಗ್ಗರ ಸೇವೆ ನಡೆಯಲಿದೆ.
ಗಂಟೆ 9.30 ಕ್ಕೆ ದರ್ಶನ ಗಂಟೆ 10.00 ಕ್ಕೆ ಕಲ್ಲುರ್ಟಿ ದೈವದ ಗಗ್ಗರ ಸೇವೆ ನಡೆಯಲಿದೆ ನಂತರ ರಾತ್ರಿ ಗಂಟೆ 12.00 ಕ್ಕೆ ಕೊರಗಜ್ಜ ದೈವದ ಕೋಲ ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳು ಈ ಪುಣ್ಯಕಾರ್ಯಕ್ಕೆ ಆಗಮಿಸಿ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕೃಷ್ಣಪ್ಪ ಮೂಲ್ಯ ಕಿನ್ನಿಮಜಲುರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.