ಅರೆಕಲ್ಲು: ಶ್ರಮದಾನ

Advt_Headding_Middle
Advt_Headding_Middle

 

ಸಂಪಾಜೆಯ ಶ್ರೀ ಅರೆಕಲ್ಲು ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮುಂದಿನ ಪೆಬ್ರವರಿ-2020 ರಲ್ಲಿ ದೇವಾಲಯದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶ: ನಡೆಯಲಿರುವುದರಿಂದ ಪ್ರತಿ ದಿನದಂದು ಶ್ರಮದಾನ ಕಾರ್ಯ ನಡೆಯುತ್ತಿದ್ದು, ಇಂದು ಅರಮನೆ ತೋಟ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು
ಶ್ರಮದಾನ ಕಾರ್ಯದಲ್ಲಿ ಭಾಗವಹಿಸಿದರು.


ಕೊರಗಪ್ಪ ಅರಮನೆತೋಟ, ಪ್ರಸನ್ನ (ತಿಮ್ಮ), ಮೋಹನ, ಧನಂಜಯ, ಕೌಶಿಕ್, ಸೋಯಿತ್, ಲೋಕೇಶ್, ನಾರಾಯಣ( ಭಟ್ಯ), ಶೇಖರ್, ಕಿರಣ್, ಕೃಷ್ಣಪ್ಪ ಸುಳ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.