HomePage_Banner
HomePage_Banner

ಡಾ.ಪೂವಪ್ಪ ಕಣಿಯೂರು ವಿರುದ್ಧ ಜಂಟಿ ನಿರ್ದೇಶಕರಿಗೆ ದೂರು

ಸುಳ್ಯ ನೆಹರೂ ಸ್ಮಾರಕ ಪದವಿ ಕಾಲೇಜಿನ ಉಪನ್ಯಾಸಕ ಡಾ. ಪೂವಪ್ಪ ಕಣಿಯೂರು ಅವರ ವಿರುದ್ಧ ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಸೂರಜ್ ಜೈನ್ ಹಾಗೂ ಪ್ರಮುಖರಾದ ರವಿಚಂದ್ರ ಪಿ.ಎಂ. ದೂರು ನೀಡಿರುವುದಾಗಿ ತಿಳಿದುಬಂದಿದೆ.


ಡಾ. ಕಣಿಯೂರುರವರು ವಾಟ್ಸಾಪ್‌ನಲ್ಲಿ ಹಲವು ಗ್ರೂಪ್‌ಗಳಲ್ಲಿ ಪೌರತ್ವ ಕಾಯ್ದೆ ಬಗ್ಗೆ ಅಸಾಂವಿಧಾನಿಕವಾಗಿ ತಮ್ಮ ಸರಕಾರಿ ನೌಕರನನ ಸೇವಾ ನಿಯಮಾವಳಿಯ ಚೌಕಟ್ಟನ್ನು ಮೀರಿ ಸುಳ್ಳು ವಿಚಾರವನ್ನು ಬರೆದಿದ್ದು, ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.