ಸಿ.ಎ.ಎ. ವಿರೋಧಿ ಸಂದೇಶ ನಾನು ಹಾಕಿಲ್ಲ : ಪೂವಪ್ಪ ಕಣಿಯೂರು ಸ್ಪಷ್ಟನೆ

Advt_Headding_Middle
Advt_Headding_Middle

 

” ನಾನು ಸಾಮಾಜಿಕ ಜಾಲತಾಣದಲ್ಲಿ ಸಿ.ಎ.ಎ. ವಿರೋಧಿ ಸಂದೇಶವನ್ನು ಹಾಕಿಲ್ಲ. ನನ್ನ ಮೊಬೈಲಿಗೆ ಬೇರೆಯವರು ಕಳುಹಿಸಿದ್ದ ಸಂದೇಶ ಕೈತಪ್ಪಿನಿಂದ ಒಂದು ಗ್ರೂಪಿಗೆ ಫಾರ್ವರ್ಡ್ ಆಗಿದೆ. ಇದೂ ನನಗೆ ಗೊತ್ತಾಗಿರಲಿಲ್ಲ ” ಎಂದು ಎನ್.ಎಂ.ಸಿ. ಕನ್ನಡ ಉಪನ್ಯಾಸಕ ಡಾ. ಪೂವಪ್ಪ ಕಣಿಯೂರು ತಿಳಿಸಿದ್ದಾರೆ.

” ಸರಕಾರಿ ಉದ್ಯೋಗಿಯಾಗಿದ್ದು ಆಚಾರ ಸಂಹಿತೆಯನ್ನು ಉಲ್ಲಂಘಿಸಿ ಸರಕಾರದ ಕಾನೂನಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಪೂವಪ್ಪ ಕಣಿಯೂರುರವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿ.ಎ.ಪಿ.ಯ ಸಾಮಾಜಿಕ ಜಾಲತಾಣ ವಿಭಾಗವು ದೂರು ನೀಡಿರಿವ ಹಿನ್ನೆಲೆಯಲ್ಲಿ ಡಾ. ಕಣಿಯೂರು ಈ ಸ್ಪಷ್ಟನೆ ನೀಡಿದ್ದಾರೆ.

” ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಈಗಾಗಲೇ ನನ್ನನ್ನು ಈಗಾಗಲೇ ಪ್ರಕರಣದ ಕುರಿತು ವಿಚಾರಿಸಿದ್ದಾರೆ. ನಾನು ಅವರೊಡನೆ ಸತ್ಯ ವಿಚಾರ ತಿಳಿಸಿದ್ದೇನೆ ” ಎಂದು ಅವರು ಸುದ್ದಿಗೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.