ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆ : ಸಹಕಾರಿ ಸಮೃದ್ಧಿ ಬಳಗ ಬಹುಮತ

Advt_Headding_Middle
Advt_Headding_Middle

 

ಹರ್ಷಕುಮಾರ್ ದೇವಜನ ತಂಡಕ್ಕೆ ಗೆಲುವು

ಕಾಂಗ್ರೆಸ್ ಜೆಡಿಎಸ್ – 10, ಬಿಜೆಪಿ – 2

ಕೊಲ್ಲಮೊಗ್ರು ಹರಿಹರ ಸೊಸೈಟಿ ಚುನಾವಣೆ ಇಂದು ನಡೆದಿದ್ದು ಕಾಂಗ್ರೆಸ್ ಜೆಡಿಎಸ್ ಹೊಂದಾಣಿಕೆಯ ಸಹಕಾರಿ ಸಮೃದ್ಧಿ ಬಳಗ ಬಹುಮತದೊಂದಿಗೆ ಮತ್ತೆ ಆಡಳಿತದ ಚುಕ್ಕಾಣಿ ಹಿಡಿದಿದೆ.

ಸಹಕಾರಿ ಸಮೃದ್ಧಿ ಬಳಗದಿಂದ ಸಾಮಾನ್ಯ ಕ್ಷೇತ್ರದಿಂದ ಮಾಜಿ ಅಧ್ಯಕ್ಷ ಹರ್ಷಕುಮಾರ ದೇವಜನ, ಉಪಾಧ್ಯಕ್ಷ ವಿನೂಪ್ ಮಲ್ಲಾರ, ಮಾಜಿ ನಿರ್ದೇಶಕರುಗಳಾದ ಶೇಖರ್ ಅಂಬೆಕಲ್ಲು, ಗಿರೀಶ್ ಕಟ್ಟೆಮನೆ, ಆಯ್ಕೆಗೊಂಡರು. ಹೊಸದಾಗಿ ತಾರನಾಥ ಮುಂಡಾಜೆ ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದವರು.
ಹಿಂದುಳಿದ ವರ್ಗದಿಂದ ಮಾಜಿ ನಿರ್ದೇಶಕ ಮಣಿಕಂಠ ಕೊಳಗೆ, ಹೊಸದಾಗಿ ಸುರೇಶ್ ಆಯ್ಕೆಯಾದರು. ಮಹಿಳಾ ಕ್ಷೇತ್ರದಿಂದ ಮಾಜಿ ನಿರ್ದೇಶಕರುಗಳಾದ ವಿಜಯ ಕೆ.ಜೆ, ವಿಜಯ ಕೆ.ಎಸ್ ಆಯ್ಕೆಯಾದರೆ, ಪರಿಶಿಷ್ಟ ಪಂಗಡದಿಂದ ಮೋನಪ್ಪ ಕೊಳಗೆ ಆಯ್ಕೆಯಾದರು. ಬಿಜೆಪಿಯಿಂದ ಪರಿಶಿಷ್ಟ ಜಾತಿಯಿಂದ ಬೊಳಿಯ ಅಜಿಲ, ಸಾಲರಹಿತ ಕ್ಷೇತ್ರದಿಂದ ರಾಜೇಶ್ ಪರಮಲೆ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.