HomePage_Banner
HomePage_Banner

ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ : ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ರ್‍ಯಾಂಕ್ ಪ್ರಕಟ

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು ಸೆಪ್ಟೆಂಬರ್/ಒಕ್ಟೋಬರ್ 2019 ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅಂತಿಮ ಸ್ನಾತಕೋತ್ತರ ವಿಭಾಗಗಳಲ್ಲಿ ೦2 ರ್‍ಯಾಂಕ್‌ಗಳು ಹಾಗೂ ಆಯುರ್ವೇದ ಪದವಿ ವಿಭಾಗದಲ್ಲಿ 1೦ ರ್‍ಯಾಂಕ್‌ಗಳನ್ನು ಕೆವಿಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.


ಸ್ನಾತಕೋತ್ತರ ವಿಭಾಗ : ಅಗದತಂತ್ರ ವ್ಯವಹಾರ ಆಯುರ್ವೇದ ವಿಭಾಗ ಮುಖ್ಯಸ್ಥರಾದ ಡಾ. ಲೀಲಾಧರ್ ಡಿ.ವಿ ರವರ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಸುಪ್ರಿಯಾ ಎಸ್., ವಿಶ್ವವಿದ್ಯಾಲಯಕ್ಕೆ ಪ್ರಥಮ ರ್‍ಯಾಂಕ್ ಹಾಗೂ ಪಂಚಕರ್ಮ ವಿಭಾಗ ಮುಖ್ಯಸ್ಥರಾದ ಡಾ. ಎನ್.ಎಸ್.ಶೆಟ್ಟರ್ ರವರ ಮಾರ್ಗದರ್ಶನದಲ್ಲಿ ಡಾ. ತುಷರಾ ಸಾಜು ಮೂರನೇ ರ್‍ಯಾಂಕ್ ಪಡೆದಿರುತ್ತಾರೆ.

ಪದವಿ ವಿಭಾಗ :
ಆಯುರ್ವೇದ ವೈದ್ಯಕೀಯ ಬಿ.ಎ.ಎಂ.ಎಸ್ ಪರೀಕ್ಷೆಯಲ್ಲಿ ೧೦ ರ್‍ಯಾಂಕ್‌ಗಳು ಬಂದಿದ್ದು ಸಂಸ್ಕೃತದಲ್ಲಿ ಮಿಸ್. ರಶ್ಮಿ ಪಿ. ಪ್ರಥಮ, ಮಿಸ್. ಅನುಷಾ ಮಡಪ್ಪಾಡಿ ದ್ವಿತೀಯ, ಮಿಸ್. ಮಲ್ಲಿಕಾ ತೃತೀಯ, ಮಿಸ್, ಅಮೃತ ಎಸ್.ಎ. ತೃತೀಯ, ಮೌಲಿಕ ಸಿದ್ಧಾಂತದಲ್ಲಿ ಮಿಸ್. ಖಧೀಜತ್ ದಿಲ್‌ಷಾನಾ ದ್ವಿತೀಯ, ಮಿಸ್. ಮಲ್ಲಿಕಾ ಏಳನೇ ರ್‍ಯಾಂಕ್, ದ್ರವ್ಯಗುಣ ವಿಜ್ಞಾನದಲ್ಲಿ ಮಿಸ್. ಸಹನಾ ಎನ್.ಎಮ್. ಪ್ರಥಮ, ಮಿಸ್. ಅಖೀಲಾ ಬಿ.ಜಿ. ಒಂಬತ್ತನೇ ರ್‍ಯಾಂಕ್, ಮಿಸ್. ಮೇಘಾನ ವಿ. ಹತ್ತನೇ ರ್‍ಯಾಂಕ್, ಹಾಗೂ ರಷಶಾಸ್ತ್ರ ಮತ್ತು ಬೈಷಜ್ಯಕಲ್ಪನಾ ವಿಷಯದಲ್ಲಿ ಮಿ. ಬಸವರಾಜ್ ಬಿರಾದರ್ ಒಂಬತ್ತನೇ ರ್‍ಯಾಂಕ್‌ಗಳನ್ನು ಪಡಕೊಂಡಿರುತ್ತಾರೆ.

ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು, AOLE ಅಧ್ಯಕ್ಷರು ಡಾ. ಚಿದಾನಂದ ಕೆ.ವಿ , ಕೋಶಾಧಿಕಾರಿ ಶ್ರೀಮತಿ ಶೋಭ ಚಿದಾನಂದ, ನಿರ್ದೇಶಕರಾದ . ಅಕ್ಷಯ್ ಕೆ.ಸಿ., ಅಭಿನಂದಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.