ಅಯ್ಯನಕಟ್ಟೆ ಜಾತ್ರೆ ಆರಂಭ ಸಾಗರೋಪಾದಿಯಲ್ಲಿ ಹರಿದುಬಂದ ಹಸಿರು ಕಾಣಿಕೆ ಮೆರವಣಿಗೆ

Advt_Headding_Middle
Advt_Headding_Middle


ವೈಭವೋಪೇತ ಅಯ್ಯನಕಟ್ಟೆ ಜಾತ್ರಾ ಮಹೋತ್ಸಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಜ. 25 ರಂದು ಸಂಜೆ ಹಸಿರು ಕಾಣಿಕೆ ಮೆರವಣಿಗೆ ಬಾಳಿಲದಿಂದ ಕಲ್ಲಮಾಡದವರೆಗೆ ನಡೆಯಿತು. ನೂರಾರು ದ್ವಿಚಕ್ರ ವಾಹನಗಳು, ಚತುರ್ಚಕ್ರ, ತ್ರಿಚಕ್ರ ವಾಹನಗಳು ನೂರಾರು ಮಂದಿ ನಡಿಗೆಯಲ್ಲಿ ಮೆರವಣಿಗೆಯಲ್ಲಿ ಸಾಗಿದರು. ವಿಶ್ಭಸ್ಥ ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ರಾವ್ ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.