ಕಲ್ಮಡ್ಕ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ  ಪಿ.ಉದಯಕುಮಾರ್ ಬೆಟ್ಟ ಆಯ್ಕೆ

Advt_Headding_Middle
Advt_Headding_Middle

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಜ. 26 ರಂದು ಸಂಘದ ಸಭಾಂಗಣದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆ ನಡೆಯಿತು.


ಪಿ.ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ಲಕ್ಷ್ಮಿ ನಾರಾಯಣ ನಡ್ಕ ಅವಿರೋಧವಾಗಿ ಆಯ್ಕೆಯಾದರು.ನಿರ್ದೇಶಕರಾದ ಗಂಗಾಧರ ಗೌಡ ಆಕ್ರಿಕಟ್ಟೆ,ಮಹಾಬಲ ಕಲ್ಮಡ್ಕ, ಮಹಮ್ಮದ್ ಹನೀಫ್ ಎಂ ಕೆ, ಸುಧಾ ಯಸ್ ಭಟ್,ಲಲಿತಾ ಪಿ ರಾಮತ್ತಿಕಾರಿ, ರಾಮಣ್ಣ ನಾಯ್ಕ ಉಡುವೆಕೋಡಿ, ಕರುಣಾಕರ ಜೋಗಿಬೆಟ್ಟು, ನಾರಾಯಣ ಕೆ ಕೆ ಹೊಳೆಕೆರೆ, ಶೇಷಪ್ಪ ಎ ವಿ ಮಾಳಪ್ಪಮಕ್ಕಿ, ಮೋಹನ ಕೆ ಮಾಳಪ್ಪಮಕ್ಕಿ .ದ.ಕ.ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಪ್ರದೀಪ್ ಕೆ,ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಕಛೇರಿ ಪ್ರ.ದ.ಸ. ನವೀನ್‌ಕುಮಾರ್ ಎಂ ಎಸ್ ಚುವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಸುಬ್ರಹ್ಮಣ್ಯ ಜೋಷಿ ಸ್ವಾಗತಿಸಿ,ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.