ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜು: ಗಣರಾಜೋತ್ಸವ ಆಚರಣೆ

Advt_Headding_Middle
Advt_Headding_Middle

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ 71ನೇ ಗಣರಾಜೋತ್ಸವ ಆಚರಣೆ ನಡೆಯಿತು. ಧ್ವಜಾರೋಹಣವನ್ನು ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರು ಮತ್ತು ನಿವೃತ್ತ ಎಸಿಪಿ  ಎ ಜಿ ವೆಂಕಟ್ರಮಣ ನೇರವೇರಿಸಿದರು. ಕಾಲೇಜಿನ ಸಂಚಾಲಕ  ಕೆ.ಆರ್.ಗಂಗಾಧರ ಪ್ರಾಂಶುಪಾಲರಾದ  ಎಸ್ ರಮೇಶ್ , ಮುಖ್ಯ ಶಿಕ್ಷಕ  ವೖೆ. ಎ.ಆನಂದ, ಉಪಸ್ಥಿರಿದ್ದರು.

ದೖೆಹಿಕ ಶಿಕ್ಷಕರಾದ ಶ್ರೀಮತಿ ಶಾಂತಿ ,ವಿದ್ಯಾರ್ಥಿ ನಾಯಕ  ಉಜ್ವಲ್ ,ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ  ಮೋಹನಚಂದ್ರ , ಸಹಕರಿಸಿದರು.ಕಾರ್ಯಕ್ರಮ ದಲ್ಲಿ ಉಪನ್ಯಾಸರು,ಶಿಕ್ಷಕರು , ಸಿಬ್ಬಂದಿಗಳು ಎನ್ಎಸ್ಎಸ್ ಸ್ವಂಸೇವಕರು,ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.