Breaking News

ಜ.30 – 31 : ಬೆಳ್ಳಾರೆಯಲ್ಲಿ ಆಧಾರ್ ಕಾರ್ಡ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರ

Advt_Headding_Middle
Advt_Headding_Middle

 

ಶಂಸುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ , ಜ್ಞಾನ ದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ) ಬೆಳ್ಳಾರೆ ,ಭಾರತೀಯ ಅಂಚೆಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯ ದಲ್ಲಿ 2 ದಿವಸಗಳ ಆಧಾರ್ ಮೇಳ ,ಆಧಾರ್ ಕಾರ್ಡ್ ನೋಂದಾವಣೆ ಮತ್ತು ತಿದ್ದುಪಡಿ ಶಿಬಿರವು ಜನವರಿ 30 ಹಾಗೂ ಜನವರಿ 31 ರಂದು ಬೆಳ್ಳಾರೆ ಯ ನಮೃತ ಕಲಾಮಂದಿರ ,ಕಾಮಧೇನು ಟವರ್ಸ್ ನಲ್ಲಿ ನಡೆಯಲಿದೆ.

ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆಯುವಿರಾದರೆ ಜನವರಿ 29 ರ ಮೊದಲು ಬೆಳ್ಳಾರೆ ಯ ದೇವಿಹೈಟ್ಸ್ ನ ಸಫಾ ಟೂರ್ಸ್ & ಟ್ರಾವೆಲ್ಸ್ ಹಾಗೂ ಬೆಳ್ಳಾರೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ದ ಎದುರು ಶ್ರೀದುರ್ಗಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯ ಚರಿಸುತ್ತಿರುವ ಜ್ಞಾನ ದೀಪ ಗ್ರಾಮೀಣ ಕಂಪ್ಯೂಟರ್ ತರಬೇತಿ ಕೇಂದ್ರ ದಲ್ಲಿ ಹೆಸರನ್ನು ನೋಂದಾಯಿಸಬೇಕಾಗಿ ,ಹೆಸರು ನೋಂದಾವಣೆ ಮಾಡದವರಿಗೆ ಅವಕಾಶ ವಿರುವುದಿಲ್ಲ,ಹೆಚ್ಚಿನ ಮಾಹಿತಿಗಾಗಿ 9845809491, 9845713297 ಈ ನಂಬರ್ ಗಳನ್ನು ಸಂಪರ್ಕಿಸಬಹುದೆಂದು ಕಾರ್ಯಕ್ರಮ ಸಂಯೋಜಕರು ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.