Breaking News

ಅರಂತೋಡು ಮದರಸದಲ್ಲಿ ಗಣರಾಜ್ಯೋತ್ಸವ ಆಚರಣೆ

Advt_Headding_Middle
Advt_Headding_Middle

ಅರಂತೋಡು ಮದರಸದಲ್ಲಿ ಜನವರಿ ೨೬ ರಂದು ಗಣರಾಜ್ಯೋತ್ಸವ ಆಚರಿಸಲಾಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ಖಾದರ್ ಪಠೇಲ್ ದ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಖತೀಬ್ ಇಸಾಖ್ ಬಾಖವಿ, ಜಮಾಅತ್ ಕಾರ್ಯದರ್ಶಿ ಅಶ್ರಫ್‌ಗುಂಡಿ, ಂಊಙಂ ಅಧ್ಯಕ್ಷ ಮಜೀದ್, ಕಾರ್‍ಯದರ್ಶಿ ಪಸೀಲು ಕೆ.ಎಂ.ಅಬೂಬಕರ್, ಕೆ.ಎಂ.ಮೂಸಾನ್,
ಬಶೀರ್ ದಾರಿಮಿ, SKSSF ಅಧ್ಯಕ್ಷ ತಾಜುದ್ದೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು. ಸದರ್ ನವಾಝ್ ದಾರಿಮಿ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.