ಫೆ.1: ಸುಳ್ಯದಲ್ಲಿ ಗ್ರ್ಯಾಂಡ್ ಪರಿವಾರ್ ಹಾಗೂ ಉಡುಪಿ ಗಾರ್ಡನ್ ರೆಸ್ಟೋರೆಂಟ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯ ಪರಿವಾರಕಾನ ದಲ್ಲಿ ಗ್ರ್ಯಾಂಡ್ ಪರವಾರ್ ಸಮುಚ್ಚಯ ಹಾಗೂ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಫೆ.1ರಂದು ಶುಭಾರಂಭಗೊಳ್ಳಲಿದೆ
ರೆಸ್ಟೋರೆಂಟನ್ನು ಕರ್ನಾಟಕ ಸರ್ಕಾರದ ಉಡುಪಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಹವಾನಿಯಂತ್ರಿತ ಪಾರ್ಟಿ ಸಭಾಂಗಣವನ್ನು ಸುಳ್ಯ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲಾ ಮಲ್ನಾಡ್ ಉದ್ಘಾಟಿಸಲಿದ್ದಾರೆ ಲಾಡ್ಜ್‌ನ್ನು ಕೆವಿಜಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಲಿದ್ದಾರೆ.
ಐಸ್ ಕೆಫೆಯನ್ನು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉದ್ಘಾಟಿ ಸಲಿದ್ದಾರೆ. ಸುಳ್ಯ ಶಾಸಕರಾದ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಗಣ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಸುಳ್ಯ ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ನ.ಪಂ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್, ನ.ಪಂ. ಮಾಜಿ ಅಧ್ಯಕ್ಷ ಎನ್.ಎ ರಾಮಚಂದ್ರ, ನ.ಪಂ. ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಮಾಡನ್ನೂರ್ ನೂರುಲ್ ಹುದಾ ಪ್ರಿನ್ಸಿಪಾಲ್ ನ್ಯಾಯವಾದಿ ಖಲೀಲ್ ಹುದವಿ, ಎಂ.ಬಿ. ಫೌಂಡೇಶನ್ ಅಧ್ಯಕ್ಷ ಎಂ.ಬಿ. ಸದಾಶಿವ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್, ದ.ಕ
ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಕೆ.ಎಂ. ಮುಸ್ತಫಾ, ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎನ್ ಜಯಪ್ರಕಾಶ್ ರೈ, ಕೆಪೆಕ್ ಮಾಜಿ ನಿರ್ದೇಶಕ ಪಿ.ಎ. ಮಹಮ್ಮದ್, ಕರ್ನಾಟಕ ಪ್ಲೈವುಡ್ ಮಾಲಕ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಆರಂಬೂರ್, ಮದರ್ ತೆರೇಸಾ ಚರ್ಚ್‌ನ ಧರ್ಮ ಗುರುಗಳಾದ ಪಾಧರ್ ಜೋಸೆಫ್ ಪೂದಕುಯಿಲ್, ನ.ಪಂ. ಸದಸ್ಯೆ ಸುಶೀಲಾ ಜಿನ್ನಪ್ಪ, ಹಿರಿಯ ಉದ್ಯಮಿ ಅಬ್ದುಲಾ ಕಟ್ಟೆಕ್ಕಾರ್ ಬಾಗವಹಿಸಲಿದ್ದಾರೆ.
ಸುಳ್ಯ ಪರಿವಾರಕಾನ ದಲ್ಲಿ ಗ್ರ್ಯಾಂಡ್ ಪರವಾರ್ ಸಮುಚ್ಚಯ ಹಾಗೂ ಶುದ್ದ ಸಸ್ಯಹಾರಿ ರೆಸ್ಟೋರೆಂಟ್ ಫೆ.1ರಂದು ಶುಭಾರಂಭಗೊಳ್ಳಲಿದೆ.

ಉಡುಪಿ ಗಾರ್ಡನ್ ರೆಸ್ಟೋರೆಂಟ್ ಉಡುಪಿ ಮಡಿಕೇರಿ ಇತರ ಕಡೆಗಳಲ್ಲಿ ಹೋಟೆಲ್ ಉದ್ಯಮದೊಂದಿಗೆ ಕ್ಯಾಟರಿಂಗ್ ಸರ್ವಿಸ್‌ನಲ್ಲಿ ಜನರ ವಿಶ್ವಾಸ ಮತ್ತು ಉತ್ತಮ ಆಹಾರ ಪೂರೈಕೆಯಲ್ಲಿ ಹೆಸರುಗಳಿಸಿರುವ ಸಂಸ್ಥೆ. ಶುದ್ಧ ಸಸ್ಯಹಾರಿ ಆಹಾರ ಪದಾರ್ಥಗಳನ್ನು ತಯಾರಿಸುವ ಅನುಭವಿ ಪಾಕ ತಜ್ಞರನ್ನೊಳಗೊಂಡ ತಂಡದಿಂದ ಶುಚಿರುಚಿಯಾದ ಉಡುಪಿ ಶೈಲಿಯ ಆಹಾರವನ್ನು ಸುಳ್ಯದ ಜನತೆಗೆ ನೀಡಲು ಸುಳ್ಯದಲ್ಲಿ ಪ್ರಾರಂಭಿಸುತ್ತಿದ್ದಾರೆ. ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನೀಸ್, ದೋಸೆ, ಇನ್ನಿತರ ಸ್ಪೆಷಲ್ ಆಹಾರ ಪದಾರ್ಥಗಳು ದೊರೆಯುತ್ತದೆ. ಯಾವುದೇ ದೊಡ್ಡ ಹಾಗೂ ಸಣ್ಣ ಕಾರ್ಯಕ್ರಮಗಳಿಗೆ ನಿಮಿಗಿಷ್ಟವಾದ ಶುದ್ಧ ಸಸ್ಯಹಾರಿ ಆಹಾರ ಪದಾರ್ಥಗಳನ್ನು ತಯಾರಿಸಿ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದು.

ಗ್ರ್ಯಾಂಡ್ ಪರಿವಾರ್: ಉತ್ತಮ ಸಸ್ಯಹಾರಿ ರೆಸ್ಟೋರೆಂಟ್, ಹವಾನಿಯಂತ್ರಿತ ಪಾರ್ಟಿ ಹಾಲ್ ಹಾಗೂ ಲಾಡ್ಜ್ ವ್ಯವಸ್ಥೆಯನ್ನು ಒಳಗೊಂಡ ಅತ್ಯಾಧುನಿಕ ಶೈಲಿಯ ಸಮುಚ್ಚಯ ಉತ್ತಮ ಪಾರ್ಕಿಂಗ್ ಸ್ಥಳ ಸೌಕರ್ಯದೊಂದಿಗೆ ಶುಭಾರಂಭಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.