Breaking News

ಊರುಪಂಜ: ಕುಡಿಯುವ ನೀರು ಯೋಜನೆಗೆ ಗುದ್ದಲಿಪೂಜೆ

Advt_Headding_Middle
Advt_Headding_Middle


ತೊಡಿಕಾನ ಗ್ರಾಮದ ಊರುಪಂಜ ಎಂಬಲ್ಲಿ ಜಿ.ಪಂ. ಅನುದಾನದಡಿ ಕುಡಿಯುವ ನೀರಿನ ಯೋಜನೆಗೆ ಗುದ್ದಲಿಪೂಜೆ ಜ.29 ರಂದು ನಡೆಯಿತು.


ಅರಂತೋಡು ಜಿ. ಪಂ ಸದಸ್ಯ ಹರೀಶ್ ಕಂಜಿಪಿಲಿ ಗುದ್ದಲಿ ಪೂಜೆ ನೆರವೇರಿಸಿದರು. ಎ.ಪಿ.ಎಂ.ಸಿ.ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ , ಗ್ರಾ.ಪಂ. ಸದಸ್ಯ ನಾಗೇಶ್ ಶೆಟ್ಟಿ ಅಡ್ಯಡ್ಕ , ಊರ ಪ್ರಮುಖರಾದ ವೇಣು ಪೆತ್ತಾಜೆ , ಚಿದಾನಂದ ಕಾಡುಪಂಜ , ಲೋಕೇಶ್ ಊರುಪಂಜ , ಗುತ್ತಿಗೆದಾರ ಮಹೇಶ್ ಕುತ್ತಮೊಟ್ಟೆ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.