ತಹಶೀಲ್ದಾರ್ ಕುಂಞಿ ಅಹಮ್ಮದ್ ನಾಗಮಂಗಲಕ್ಕೆ ವರ್ಗಾವಣೆ

Advt_Headding_Middle
Advt_Headding_Middle

 

ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರಿಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಸುಳ್ಯ ತಾಲೂಕು ತಹಶೀಲ್ದಾರ್ ಆಗಿ ಬಂದಿದ್ದ ಕುಂಞಿ ಅಹಮ್ಮದ್ ಅವರು ತನ್ನ ಕರ್ತವ್ಯ ಶೈಲಿ, ಸಾರ್ವಜನಿಕ ಸ್ಪಂದನೆಗಳಿಂದ ಜನಪರ ಅಧಿಕಾರಿ ಎಂದು ಗುರುತಿಸಲ್ಪಟ್ಟಿದ್ದರು.

ಕೆಲವು ತಿಂಗಳ ಹಿಂದೆ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಚುನಾವಣೆಯ ಹಿನ್ನೆಲೆ ಈ ಆದೇಶ ಜಾರಿಗೊಂಡಿರಲಿಲ್ಲ. ಎರಡು ತಿಂಗಳ ವಿರಾಜಪೇಟೆಗೆ ವರ್ಗವಾಗಿತ್ತು. ಆದರೆ ಹೋಗಲು ಅವರು ಮನಸ್ಸಿ ಮಾಡಿರಲಿಲ್ಲ. ಇದೀಗ ನಾಗಮಂಗಲಕ್ಕೆ ವರ್ಗಾವಣೆ ಆದೇಶವಾಗಿದ್ದು, ಒಂದೆರಡು ದಿನಗಳಲ್ಲಿ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.