ಸುಬ್ರಹ್ಮಣ್ಯ: ಮೋಚನ ಹರ್ಬಲ್ ಬ್ಯೂಟಿ ಪಾರ್ಲರ್ ನ ಸಹಸಂಸ್ಥೆ ಶುಭಾರಂಭ

Advt_Headding_Middle
Advt_Headding_Middle

ಸುಬ್ರಹ್ಮಣ್ಯದಲ್ಲಿ ಕಳೆದ 18 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಮೋಚನ ಹರ್ಬಲ್ ಬ್ಯೂಟಿ ಪಾರ್ಲರ್ ನ ಸಹಸಂಸ್ಥೆ ಬಿಲದ್ವಾರದ ಬಳಿಯ ವಾಲಗದ ಕೇರಿಯಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿದೆ. ದೀಪ ಬೆಳಗಿಸುವ ಮೂಲಕ ಸಹ ಸಂಸ್ಥೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭ ಸಂಸ್ಥೆಯ ಮಾಲಕರು ಗಳಾದ ದಾಮೋದರ, ಪಾವನ ದಾಮೋದರ ಹಾಗೂ ಸ್ಥಳೀಯರಾದ ಪುಷ್ಪಾವತಿ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.