HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆ ಮುತ್ತೂಟ್ ಫೈನಾನ್ಸ್ ನಿಂದ ಧನ ಸಹಾಯ

ಪಡ್ಪಿನಂಗಡಿ ಶ್ರೀಮತಿ ನೆಬಿಸಾರವರ ಮಗಳ ಮದುವೆಗೆ ಎಂ. ಜಾರ್ಜ್ ಫೌಂಡೇಷನ್ ವತಿಯಿಂದ ರೂ. 15,000/- ಧನ ಸಹಾಯವನ್ನು ಮುತ್ತೂಟ್ ಫೈನಾನ್ಸ್ ನ ಬೆಳ್ಳಾರೆ ಶಾಖೆಯಲ್ಲಿ ನೀಡಲಾಯಿತು. ಚೆಕ್ಕನ್ನು ಮುತ್ತೂಟ್ ಫೈನಾನ್ಸ್ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ ವಿವರಿಸಿದರು. ಮುತ್ತೂಟ್ ಫೈನಾನ್ಸ್ ಬೆಳ್ಳಾರೆ ಶಾಖೆಯ ಶಾಖಾ ವ್ಯವಸ್ಥಾಪಕರಾದ ಪ್ರತಿಮಾ ಕಾಮತ್ ಮತ್ತು ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.