HomePage_Banner
HomePage_Banner
Breaking News

ಬೈಲುಗುತ್ತು ಯಜಮಾನ್ ದೇವಪ್ಪ ರೈ ನಿಧನ

ಪುತ್ತೂರು ತಾ. ಬೈಲುಗುತ್ತು ಯಜಮಾನ್ ದೇವಪ್ಪ ರೈ(88ವ.) ರವರು ಫೆ. 10 ರಂದು ಕನಕಮಜಲು ಸ್ವಗೃಹದಲ್ಲಿ ನಿಧನರಾದರು. ಬೈಲುಗುತ್ತು ಕುಟುಂಬದ ಯಜಮಾನರಾಗಿ ಸುಮಾರು 10 ವರ್ಷಗಳ ಕಾಲ ಇವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಬಜದಗುತ್ತು ಚಂದ್ರಾವತಿ ರೈ ಮತ್ತು ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.