HomePage_Banner
HomePage_Banner
Breaking News

ಸೋಡಾ ಅಬ್ದುಲ್ಲ ಕಲ್ಲುಗುಂಡಿ ನಿಧನ

ಸಂಪಾಜೆ ಗ್ರಾಮದ ಕೂಲಿಶೆಡ್ ಸೋಡಾ ಅಬ್ದುಲ್ಲರವರು ಫೆ. 9 ರಂದು ನಿಧನರಾದರು. ಮೃತರಿಗೆ 82 ವರ್ಷ ವಯಸ್ಸಾಗಿತ್ತು.
ಪತ್ನಿ ಅಸ್ಸಾಮ, ಪುತ್ರರಾದ ಉಮ್ಮರ್, ಸಿದ್ದೀಕ್, ಗೌಸ್, ಯೂಸಫ್, ಅಲಿ ಯೂಸಫ್, ಪುತ್ರಿಯರಾದ ಫಾತಿಮಾ, ಮರಿಯಮ್ಮ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.