ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಭೆ

Advt_Headding_Middle
Advt_Headding_Middle
Advt_Headding_Middle
Advt_Headding_Middle


ಅಜಪಿಲ ಶ್ರೀಮಹಾವಿಷ್ಣುಮೂರ್ತಿ ದೈವಸ್ಥಾನ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಬಜನಿ, ದರ್ಕಸ್ಸು, ಐಯ್ಯನಕಟ್ಟೆ ಕ್ವಾಟ್ರಸ್ ,ಪಂಜಿಗಾರು ಬೈಲಿನ ಭಕ್ತಾದಿಗಳ ಸಭೆಯು ಫೆಬ್ರವರಿ ೯ ರಂದು ಪಂಜಿಗಾರಿನಲ್ಲಿ ನಡೆಯಿತು.

 


ವೇದಿಕೆಯಲ್ಲಿ ಅಜಪಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ ಪಡ್ಪು, ಪ್ರಧಾನ ಕಾರ್ಯದರ್ಶಿ ಸಂಜಯ್ ನೆಟ್ಟಾರ್, ಒತ್ತೆಕೋ ಲ ಸಮಿತಿಯ ಕಾರ್ಯದರ್ಶಿ ಸತೀಶ್ ನಾಯಕ್ ಕಿಲಂಗೋಡಿ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ರೈ ಪನ್ನೆ ಯವರು ಬೈಲುವಾರು ಸಮಿತಿ ರಚನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಬೈಲು ಸಮಿತಿ ರಚನೆಗೊಂಡು ಸಂಚಾಲಕರಾಗಿ ಶ್ರೀನಾಥ್ ರೈ , ಸಹ ಸಂಚಾಲಕರಾಗಿ ನವೀನ್ ಪೂಜಾರಿ ರಾಮಕುಮೇರಿ, ಕುಕ್ಕಪ್ಪ ಗೌಡ ಬಜನಿಪಟ್ಟೆ. ಅವಿರೋಧವಾಗಿ ಆಯ್ಕೆಯಾದರು. ಚಿದಾನಂದ ಪನ್ನೆ ಸ್ವಾಗತಿಸಿ, ಚಂದ್ರಶೇಖರ್ ಪನ್ನೆ ವಂದಿಸಿ ಕಾರ್ಯಕ್ರಮ ನಿರೂಪಿಸಿ , ರಾಮಪಾಟಲಿ ಮೂಡಾಯಿತೋಟ ,ರಂಜಿತ್ ಬೀಡು ,ನಾರಾಯಣ ಪಾಟಲಿ ಬಸ್ತಿಗುಡ್ಡೆ ,ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.