HomePage_Banner
HomePage_Banner

ಕಡಬ ತಾ| ಅಮೆಚ್ಚೂರು ಕಬಡ್ಡಿ ಎಸೋಸಿಯೇಶನ್ ಅಧ್ಯಕ್ಷರಾಗಿ : ಪಿ.ಎಂ ಮೊಯಿದ್ದೀನ್ ಮೂಲೆ, ಗೌರವಾಧ್ಯಕ್ಷರಾಗಿ : ಅಶೋಕ್ ನೆಕ್ರಾಜೆ, ಪ್ರ.ಕಾರ್ಯದರ್ಶಿಯಾಗಿ : ಅಶ್ರಫ್ ಶೇಡಿಗುಂಡಿ

ಕಡಬ ತಾಲೂಕು ಅಮೆಚ್ಚೂರು ಕಬಡ್ಡಿ ಎಸೋಸಿಯೇಶನ್‌ನ ಅಧ್ಯಕ್ಷರಾಗಿ ಪಿ.ಎಂ ಮೊಯಿದ್ದೀನ್ ಮೂಲೆ, ಗೌರವಾಧ್ಯಕ್ಷರಾಗಿ ಸುಳ್ಯ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆಯವರನ್ನು ಆಯ್ಕೆಮಾಡಲಾಗಿದೆ.

ಪ್ರ.ಕಾರ್ಯದರ್ಶಿಯಾಗಿ ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಾರ್ಯಾಧ್ಯಕ್ಷರಾಗಿ ಹರೀಶ್ ಇಂಜಾಡಿ ಸುಬ್ರಹ್ಮಣ್ಯಯವರನ್ನು ಆಯ್ಕೆ ಮಾಡಲಾಯಿತು. ಜತೆ ಕಾರ್ಯದರ್ಶಿಯಾಗಿ ಸೈಂಟ್ ಆನ್ಸ್ ಶಾಲೆಯ ಶಾರೀರಿಕ ಶಿಕ್ಷಕ ಅರುಣ್, ಕೋಶಾಧಿಕಾರಿಯಾಗಿ ಸತೀಶ್ಚಂದ್ರ ಕೇವಳ, ಉಪಾಧ್ಯಕ್ಷರಾಗಿ ಶ್ರೀನಿವಾಸ ರೈ ಮುಂಡ್ರಾಡಿ, ಸದಾನಂದ , ಕೆ.ಎಂ ಹನೀಫ್, ಲಕ್ಷ್ಮೀ ನಾರಾಯಣ, ರವೀಂದ್ರವೇಲು, ಎ.ಎಸ್ ಶೆರಿಫ್, ಕುಲಪ್ರಕಾಶ್ ಸವಣೂರು, ಗಿರೀಶ್ ಗೌಡ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ಸೈಂಟ್ ಆನ್ಸ್ ಶಾಲೆಯ ಶಾರೀರಿಕ ಶಿಕ್ಷಕ ಸಮದ್ ಎ.ಎಸ್, ತಾಂತ್ರಿಕ ಸಲಹೆಗಾರರಾಗಿ ಕಿರಣ್ ಅರಂಪಾಡಿ ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ನಿವೃತ್ತ ಶಾರೀರಿಕ ಶಿಕ್ಷಕ ತುಕರಾಮ ಏನೆಕಲ್ಲು, ಶಾರೀರಿಕ ಶಿಕ್ಷಕ ಶಿವರಾಮ ಏನೆಕಲ್ಲು, ಕಡಬ ಪ್ರೌಢಶಾಲಾ ಶಿಕ್ಷಕ ಅಬ್ದುಲ್ ಖಾದರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿಕ್ಷಕ ದೇವಿಪ್ರಸಾದ್, ಶ್ರೇಯಸ್ ರೈ, ರಾಮಣ್ಣ ಆಯ್ಕೆಯಾಗಿದ್ದಾರೆ.

ರೆಫ್ರಿ ಬೋರ್ಡ್ ಚ್ಯಾರ್‌ಮ್ಯಾನ್ ಆಗಿ ಪಿ.ಎನ್ ರಾಮಚಂದ್ರ ಮರ್ದಾಳ, ಕನ್ವೀನರಾಗಿ ದಿನೇಶ್ ಮರ್ದಾಳ, ಕಾರ್ಯದರ್ಶಿ ರಾಜೇಶ್ ನಾಕ್ ಕಡಬ , ಕೋಶಾಧಿಕಾರಿ ಅಬ್ದುಲ್ ಖಾದರ್(ಖಲಂದರ್ ಶೇಡಿಗುಂಡಿ) ಆಯ್ಕೆಯಾಗಿದ್ದರೆ ನೂತನ ಕಡಬ ತಾಲೂಕು ವ್ಯಾಪ್ತಿಯ ಎಲ್ಲಾ ಶಾಲಾ ಶಾರೀರಿಕ ಶಿಕ್ಷಕರು ಕಾರ್ಯಕಾರಿ ಸದಸ್ಯರಾಗಿರುತ್ತಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.