HomePage_Banner
HomePage_Banner

ಸುಬ್ರಹ್ಮಣ್ಯದಲ್ಲಿ ಕಾಡಾನೆಯ ಪೇಟೆ ಸವಾರಿ

ಸುಬ್ರಹ್ಮಣ್ಯದ ಪೇಟೆಯಲ್ಲಿ ಕಾಡಾನೆಯೊಂದು ಪೇಟೆ ಸವಾರಿ ಮಾಡಿದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ಇಂದು ಬೆಳಿಗ್ಗೆ ಸುಮಾರು 05:46ಕ್ಕೆ ಕಾಡಾನೆಯೊಂದು ಸುಬ್ರಹ್ಮಣ್ಯದ ಮಯೂರ ಲಾಡ್ಜ್ ಹತ್ತಿರದಿಂದ ಕಾಶಿಕಟ್ಟೆ ಯಾಗಿ ನೂಚಿಲ ಕಡೆಗೆ ಹೋಗಿದೆ.

ಕಳೆದ ತುಂಬಾ ಸಮಯಗಳಿಂದ ಕುಲ್ಕುಂದ ಆಸುಪಾಸಿನಲ್ಲಿ ಕಾಡಾನೆ ದಾಳಿ ನಡೆಸಿ ಕೃಷಿ ಹಾನಿ ಮಾಡಿದ್ದು ಇದೀಗ ಸುಬ್ರಹ್ಮಣ್ಯ ಪೇಟೆಗೂ ಆನೆ ಕಾಲಿಟ್ಟಿದ್ದು ಜನರನ್ನು ಆತಂಕಕ್ಕೀಡುಮಾಡಿದೆ.

 

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.