HomePage_Banner
HomePage_Banner

ಜಾರ್ಖಂಡ್‌ನಲ್ಲಿ ನಡೆಯುವ ಭಾವಕೈತಾ ಶಿಬಿರದಲ್ಲಿ ಭಾಗವಹಿಸಲು ಪೌರ್ಣಮಿ ನಡ್ಕ ಆಯ್ಕೆ

ಜಾರ್ಖಂಡ್‌ನಲ್ಲಿ ನಡೆಯುವ ಭಾವಕೈತಾ ಶಿಬಿರದಲ್ಲಿ ಭಾಗವಹಿಸಲು ಪೌರ್ಣಮಿ ನಡ್ಕ ಆಯ್ಕೆ
ಫೆಬ್ರವರಿ ೨೭ರಿಂದ ಮಾರ್ಚ್ ೨ರ ತನಕ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯಲಿರುವ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲು ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK college of agriculture Banglore) ದ್ವಿತಿಯ ವರ್ಷದ ಬಿಯಸ್ಸಿ ವಿದ್ಯಾರ್ಥಿನಿ ಪೌರ್ಣಮಿ ನಡ್ಕ ಬೆಂಗಳೂರು ವಿ.ವಿ ವತಿಯಿಂದ ಆಯ್ಕೆಯಾಗಿರುತಾಳೆ.

ಈಕೆ ಕಲ್ಮಡ್ಕ ಗ್ರಾಮದ ಲಕ್ಷ್ಮೀನಾರಾಯಣ ನಡ್ಕ ಮತ್ತು ಲೀಲಾವತಿ ದಂಪತಿಗಳ ಪುತ್ರಿ. ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಪುತ್ತೂರು ಇದರ ಹಳೆ ವಿದ್ಯಾರ್ಥಿನಿ .

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.