ಕುಲ್ಕುಂದ ಬಸವೇಶ್ವರ ದೇವಾಲಯ ಭಜನಾ ಮೆರವಣಿಗೆ ಆರಂಭ

Advt_Headding_Middle
Advt_Headding_Middle

ಕುಲ್ಕುಂದ ಬಸವೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿಯ ಉತ್ಸವ ನಡೆಯುತ್ತಿದ್ದು ಇಂದು ಸಂಜೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಭಜನಾ ಮೆರವಣಿಗೆ ಆರಂಭಗೊಂಡಿತು. ಗರಿಧರ ಸ್ಕಂದ, ಮನೋಹರ ನಾಳ, ರವೀಂದ್ರ ಕುಮಾರ್ ರುದ್ರಪಾದ, ಗಿರೀಶ್ ಆಚಾರ್ಯ, ಶಿವರಾಮ ಪಳ್ಳಿಗದ್ದೆ, ಅರ್ಚಕ ಗಣೇಶ್ ಭಟ್, ನಾಗೇಶ್, ದಿನೇಶ್, ಲಕ್ಮಣ ನಡುತೋಟ, ಮತ್ತಿತರರು, ಭಜಕರು ಹಾಜರಿದ್ದರು.

ಕಳೆದ ಮೂರು ತಿಂಗಳಿಂದ ಮನೆ ಮನೆ ಭಜನೆ ನಡೆಸುತಿದ್ದ ಬಸವೇಶ್ವರ ಭಜನಾ ಮಂಡಳಿಯವ ನಗರ ಭಜನೆ ಇಂದು ಸಮಾಪನ ಗೊಂಡಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.