ಈಜಲು ಹೋದ ಯುವಕ ಮೃತ್ಯು

Advt_Headding_Middle

 

ಅರಂತೋಡು ಕೊಡೆಂಕಿರಿ ಎಂಬಲ್ಲಿ ಈಜಲು ಹೋದ ಯುವಕ ಮೃತಪಟ್ಟ ಘಟನೆ ವರದಿಯಾಗಿದೆ.

ಮಾಡಾವಿನ ರಂಜಿತ್ ಎಂಬ ಯುವಕ ಕೊಡೆಂಕಿರಿಗೆ ಸಂಬಂಧಿಕರ ಮನೆಗೆ ಬಂದಿದ್ದು ಇಂದು ಮನೆ ಸಮೀಪದ ನದಿಗೆ ಈಜಲು ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.