HomePage_Banner
HomePage_Banner

ಶೈಲೇಶ್ ಅಂಬೆಕಲ್ಲು ಸಹಕಾರ ಭಾರತಿ ಅಭ್ಯರ್ಥಿಯಲ್ಲ : ಬಿಜೆಪಿ

 

ಫೆಬ್ರವರಿ 23 ರಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆ ನಡೆಯಲಿದೆ.ಇಲ್ಲಿ ಈಗಾಗಲೇ ಮೂರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

1೦ ಸ್ಥಾನಗಳ ಚುನಾವಣೆಯಲ್ಲಿ ಸಾಲಗಾರ ” ಸಾಮಾನ್ಯ ” ಕ್ಷೇತ್ರಕ್ಕೆ ಕಿಶೋರ್ ಅಂಬೆಕಲ್ಲು, ತೀರ್ಥರಾಮ ಎ.ವಿ, ನವೀನ ಬಾಳುಗೋಡು, ಬೆಳ್ಯಪ್ಪ ಗೌಡ ಬಿ.ಕೆ., ರವಿಪ್ರಕಾಶ ಬಳ್ಳಡ್ಕ ಮತ್ತು ವೆಂಕಟ್ ದಂಬೆಕೋಡಿ , ಸಾಲಗಾರ ಮಹಿಳಾ ” ಕ್ಷೇತ್ರಕ್ಕೆ ಚಂದ್ರಾವತಿ ಮುಂಡೋಡಿ ಮತ್ತು ಮಂಜುಳಾ ಮುತ್ಲಾಜೆ, ಸಾಲಗಾರ ಹಿಂ.ವರ್ಗ “ಎ” ಕ್ಷೇತ್ರಕ್ಕೆ ಕೃಷ್ಣಯ್ಯ ಮೂಲೆತೋಟ ಹಾಗೂ ಸಾಲಗಾರ ಹಿಂ.ವರ್ಗ “ಬಿ” ಕ್ಷೇತ್ರಕ್ಕೆ ಜಯಪ್ರಕಾಶ್ ಮೊಗ್ರ ಇವರು ಸಹಕಾರ ಭಾರತೀಯ ಅಧಿಕೃತ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.

ಚುನಾವಣಾ ಕಣದಲ್ಲಿರುವ ಶೈಲೇಶ್ ಅಂಬೆಕಲ್ಲು ರವರು ಬಿಜೆಪಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಾಗಿರುವುದಿಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ
ವೆಂಕಟ್ ವಳಲಂಬೆ, ನಿಯೋಜಿತ ಅಧ್ಯಕ್ಷ ಹರೀಶ್ ಕಂಜಿಪಿಲಿ , ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.