HomePage_Banner
HomePage_Banner
HomePage_Banner
HomePage_Banner

ನಾಗಪಟ್ಟಣ ಸದಾಶಿವ ದೇವಳದ ಜಾತ್ರೋತ್ಸವದ ಆಮಂತ್ರಣ ಬಿಡುಗಡೆ

 

ಆಲೆಟ್ಟಿ ಗ್ರಾಮದ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕ ಮಹೋತ್ಸವವು ಮಾ.11 ರಿಂದ 13 ರ ವರೆಗೆ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.24 ರಂದು ದೇವಳದಲ್ಲಿ ನಡೆಯಿತು.


ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಕೆದಿಲಾಯರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಸೃಜನ್ ಎ.ಜೆ, ಸೇವಾ ಸಮಿತಿ ಅಧ್ಯಕ್ಷ ದಾಮೋದರ ನಾರ್ಕೋಡು, ಸದಸ್ಯ ಹೇಮನಾಥ ಕುರುಂಜಿ, ಅರ್ಚಕ ದಿವಿಜೇಶ್, ಸಿಬ್ಬಂದಿ ಶರತ್ ಗುಡ್ಡೆಮನೆ, ರಾಮ್ ಸುಂದರ ನಾಗಪಟ್ಟಣ ಹಾಗೂ ಸ್ಥಳೀಯ ಭಕ್ತಾದಿಗಳಾದ ಜೀವನ್ ಪಡ್ಪು, ಉಮೇಶ್ ಬೂಡುಪನ್ನೆ, ಸೋಮನಾಥ ಪೂಜಾರಿ, ಸೋಮನಾಥ ಕೇರ್ಪಳ, ಹರೀಶ್ ಕನ್ಯಾನ, ಕೃಷ್ಣಪ್ಪ ಕನ್ಯಾನ, ಚೋಮಣ್ಣ ನೆಲ್ಲಿಕೋಡಿ, ಲಕ್ಷ್ಮೀ ನಾರಾಯಣ ನೆಲ್ಲಿಕೋಡಿ, ಉದಯ ದೊಡ್ಡಡ್ಕ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.