HomePage_Banner
HomePage_Banner

ಕೋಲ್ಚಾರು ಶಾರದಾಂಬಾ ಭಜನಾ ಮಂದಿರದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷ-ಸೀತಾರಾಮ ಕಣಕ್ಕೂರು, ಕಾರ್ಯದರ್ಶಿ-ವಿನೋದ್ ಕೈೂಂಗಾಜೆ, ಖಜಾಂಜಿ-ಯತಿರಾಜ್ ಕೈೂಂಗಾಜೆ

ಆಲೆಟ್ಟಿ ಗ್ರಾಮದ ಕೋಲ್ಚಾರು ಶ್ರೀ ಶಾರದಾಂಬಾ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಫೆ.23 ರಂದು ಭಜನಾ ಮಂದಿರ ದ ಅಧ್ಯಕ್ಷ ಮನೋಜ್ ಕೋಲ್ಚಾರು ರವರ ಅಧ್ಯಕ್ಷತೆಯಲ್ಲಿ ಶಾರದಾಂಬಾ ಸಭಾಂಗಣದಲ್ಲಿ ನಡೆಯಿತು.


ಸಭೆಯಲ್ಲಿ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಲಾಯಿತು.2020-2021 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಸೀತಾರಾಮ ಕಣಕ್ಕೂರು,
ಉಪಾಧ್ಯಕ್ಷರಾಗಿ ದಯಾನಂದ ಪಾತಿಕಲ್ಲು, ಕಾರ್ಯದರ್ಶಿಯಾಗಿ ವಿನೋದ್ ಕೈೂಂಗಾಜೆ, ಜತೆ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕೊಯಿಂಗಾಜೆ, ಕೋಶಾಧಿಕಾರಿಯಾಗಿ ಯತಿರಾಜ್ ಕೈೂಂಗಾಜೆಯವರನ್ನು ಆಯ್ಕೆ ಮಾಡಲಾಯಿತು

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.