ಚೈತ್ರೇಶ್ ಕೊಯಿಂಗಾಜೆ (ಜೀತು) ವಿದೇಶ ಪ್ರಯಾಣ

Advt_Headding_Middle
Advt_Headding_Middle

ಆಲೆಟ್ಟಿ ಗ್ರಾಮದ ಕೊಯಿಂಗಾಜೆ ಮನೆತನದ ಬಾಲಚಂದ್ರ ಗೌಡ ಮತ್ತು ಶ್ರೀಮತಿ ವಿಜಯಲಕ್ಷ್ಮೀ ದಂಪತಿಗಳ ಪುತ್ರ ಚೈತ್ರೇಶ್ ಕೊಯಿಂಗಾಜೆ ಉದ್ಯೋಗ ನಿಮಿತ್ತ ಫೆ.29 ರಂದು ಅಬುದಾಬಿಗೆ ವಿದೇಶ ಪ್ರಯಾಣ ಕೈಗೊಂಡಿರುತ್ತಾರೆ. ಇವರು 3 ವರ್ಷಗಳ ಕಾಲ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಮಂಗಳೂರಿನ ಪಿ.ಎ.ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.