Breaking News

ನಾರಾಯಣ ಪಾಟಾಳಿ ಪಾಜಪಳ್ಳ ನಿಧನ

Advt_Headding_Middle
Advt_Headding_Middle


ಬಾಳಿಲ ಗ್ರಾಮದ ಪಾಜಪಳ್ಳ ನಿವಾಸಿ ನಾರಾಯಣ ಪಾಟಾಳಿಯವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.23ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಚಂದ್ರಾವತಿ, ಪುತ್ರರಾದ ಚಂದ್ರಹಾಸ, ಹರೀಶ, ಗಣೇಶ, ಸಹೋದರರಾದ ರಾಮ ಪಾಟಾಳಿ ತಿಂಗಳಾಡಿ, ಮೋಹನ ಪಾಟಾಳಿ ಅಡ್ಕಾರು, ಸಹೋದರಿ ಸರೋಜಿನಿ ಕೊಳಂಬಳ, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.