ಸುಳ್ಯ ಯುವ ಬ್ರಿಗೇಡ್ ವತಿಯಿಂದ ಹೆದ್ದಾರಿ ಬದಿಯಿಂದ ಸೂಚನಾ ಫಲಕ, ನಾಮ ಫಲಕಗಳ ಸ್ವಚ್ಛತೆ

Advt_Headding_Middle
Advt_Headding_Middle

ಯುವ ಬ್ರಿಗೇಡ್ ಸುಳ್ಯ ಇದರ ವತಿಯಿಂದ ಸ್ವಚ್ಛ ಭಾರತ, ಸ್ವಚ್ಛತೆಯೇ ಉಸಿರು ಸ್ವಚ್ಛತೆಯ ಕಡೆಗೆ ಒಂದು ಹೆಜ್ಜೆ ಕಾರ್ಯಕ್ರಮದಡಿಯಲ್ಲಿ ರಾಜ್ಯ ಹೆದ್ದಾರಿ ಬದಿಯಲ್ಲಿರುವ ನಾಮಫಲಕಗಳು ಹಾಗೂ ಸೂಚನಾಫಲಕಗಳ ಸ್ವಚ್ಛತೆ ಮಾಡಲಾಯಿತು.

ನಿನ್ನೆ ಬೆಳಿಗ್ಗೆ ೭ ಗಂಟೆಯಿಂದ ಸಂಜೆ ಗಂಟೆ ೬ ರವರೆಗೆ ಆನೆಗುಂಡಿ ಕಡೆಯಿಂದ ಸುಳ್ಯದ ಪರಿವಾರಕಾನವರೆಗೆ ಸ್ವಚ್ಛತೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.