Breaking News

ಎಮ್ಮೆಮ್ಮಾಡು ಮಖಾಂ ಉರೂಸ್ ಕಾರ್ಯಕ್ರಮಕ್ಕೆ ತೆರಳುವ ಯಾತ್ರಿಕರಿಗೆ ಮೊಗರ್ಪಣೆ ಮಸೀದಿ ಮುಂಭಾಗದಲ್ಲಿ ಉಚಿತ ತಂಪು ಪಾನೀಯಗಳ ವಿತರಣೆ

Advt_Headding_Middle
Advt_Headding_Middle

 

ಇತಿಹಾಸ ಪ್ರಸಿದ್ದ ಕೊಡಗಿನಲ್ಲಿ ಇರುವ ಎಮ್ಮೆಮ್ಮಾಡು ಮಖಾಂ ಉರೂಸ್ ಕಾರ್ಯಕ್ರಮಕ್ಕೆ ತೆರಳುವ ಯಾತ್ರಿಕರಿಗೆ ಉಚಿತ ತಂಪು ಪಾನೀಯಗಳ ವಿತರಣೆ ಮೊಗರ್ಪಣೆ ಮಸೀದಿ ಮುಂಭಾಗದಲ್ಲಿ ನಡೆಯಿತು.


ಹಳೆಗೇಟು ಪರಿಸರದ ಯುವಕರ ತಂಡವು ಈ ಕಾರ್ಯ ವನ್ನು ಪ್ರತೀ ವರ್ಷ ನಡೆಸುತ್ತಾ ಬರುತ್ತಿದ್ದು.ಈ ಭಾರಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಯಾತ್ರಿಗಳು ಇದರ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಸ್ಮಾನ್ ಜಯನಗರ,ಮುನೀರ್ ಲಾಂಡ್ ಲಿಂಕ್ಸ್,ಹನೀಫ್ ಕೆ.ವಿ.ಜಿ,ಅಶ್ರಫ್ ಸಂಗಂ,ಜಿ. ಎ ರಹಮಾನ್,ಅಲಿ,ರಫೀಕ್ ಜಯನಗರ,ತಾಜು,ನೌಶಾದ್, ಹರಿಶ್ ಮೊದಲಾದವರು ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.